Dictionaries | References

ಗೋಂದು

   
Script: Kannada

ಗೋಂದು

ಕನ್ನಡ (Kannada) WN | Kannada  Kannada |   | 
 noun  ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ   Ex. ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
 noun  ಅಂಟು ವಸ್ತು   Ex. ನೀನು ಗಾಳಿಪಟ ಅಂಟಿಸಲು ಗೋಂದನ್ನು ಮಾಡು.
ONTOLOGY:
वस्तु (Object)निर्जीव (Inanimate)संज्ञा (Noun)
 noun  ಹರಿದುಹೋದ ವಸ್ತುಗಳನ್ನು ಅಂಟಿಸಲು ಬಳಸವು ದ್ರವ ಪದಾರ್ಥ   Ex. ಅವನು ಗೋಂದಿನಿಂದ ಹರಿದ ಪುಸ್ತಕದ ಹಾಳೆಗಳನ್ನು ಅಂಟಿಸುತ್ತಿದ್ದಾನೆ.
ONTOLOGY:
वस्तु (Object)निर्जीव (Inanimate)संज्ञा (Noun)
 noun  ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ   Ex. ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.
ONTOLOGY:
खाद्य (Edible)वस्तु (Object)निर्जीव (Inanimate)संज्ञा (Noun)
SYNONYM:
   see : ಪೇಸ್ಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP