ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ
Ex. ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ನೀರಿನ ಗುಳ್ಳೆ ನೀರ್ಗುಳ್ಳೆ
Wordnet:
asmবুদবুদ
bdगांगाथफा
benবুদবুদ্
gujપરપોટો
hinबुलबुला
kasبُبُل
kokबोमाडो
malകുമിള
marबुडबुडा
mniꯀꯣꯡꯒꯣꯜ
nepफोको
oriବୁଦ୍ବୁଦ୍
panਬੁਲਬੁਲਾ
sanबुद्बुदः
tamநீர்குமிழ்
telబుడగ
urdبلبلا , حباب
ರಕ್ತಹೀರಿದ ಕಾರಣ ಚರ್ಮದ ಮೇಲೆ ಆಗುವ ಡುಂಡಾದ ಗುಳ್ಳೆ ಅಥವಾ ಉಬ್ಬುವುದು
Ex. ಸೊಳ್ಳೆಗಳು ಕಚ್ಚುವುದರಿಂದ ಅವನ ಚರ್ಮದ ಮೇಲೆ ಅಲ್ಲಿಲ್ಲಿ ಗುಳ್ಳೆಗಳು ಕಾಣಿಸುತ್ತವೆ.
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmদমলা
benচাকা দাগ
gujચકામું
hinचकत्ता
kasلاہہ
kokदादड
malതടിപ്പ്
marगांध
mniꯗꯥꯛꯐꯝ
tamதழும்பு
telదద్దుర్లు
urdچکتا