Dictionaries | References ಗ ಗಟ್ಟಿಯಾಗು Script: Kannada Meaning Related Words ಗಟ್ಟಿಯಾಗು ಕನ್ನಡ (Kannada) WN | Kannada Kannada Rate this meaning Thank you! 👍 verb ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ Ex. ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ. HYPERNYMY:ಮೇಳೈಸು ONTOLOGY:मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb) SYNONYM:ಸ್ಥಿರವಾಗು ಪ್ರಬಲವಾಗುWordnet:gujબનવું hinजमना kasبرابٔری یٕنۍ , حِساب یُن , جَمُن , بَنان malയോജിപ്പിലാവുക nepमिलाप हुनु oriଜମିବା tamஒத்துவா telఒకటిగావుండు urdجمنا , پٹنا , بننا , چھننا , پٹری بیٹھنا , گاٹھنا verb ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು Ex. ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ಗಡ್ಡೆಗಟ್ಟುWordnet:bdदाखा खा kasبِہُن malഒട്ടിപ്പിടിക്കുക mniꯍꯧꯖꯤꯟꯕ nepजम्नु panਜੰਮਣਾ telస్ధిరపడు verb ಹಾಲು ಮುಂತಾದವುಗಳು ಬಿಸಿಯಾಗುವ ಕಾರಣ ಗಟ್ಟಿಯಾಗುವ ಪ್ರಕ್ರಿಯೆ Ex. ಚಹಾ ಒಲೆಮೇಲೆ ಇಟ್ಟು ಇಟ್ಟು ಗಟ್ಟಿಯಾಯಿತು. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb)Wordnet:asmউফন্দি পৰা bdगथा जा benঘন হওয়া gujઉકાળવું kasمۄٹُن malകുറുകുക mniꯅꯪꯁꯤꯜꯂꯛꯄ oriବହଳିଆ ହେବା panਕਾੜਨਾ tamசுண்டு urdاونٹنا , اونٹانا verb ಗಟ್ಟಿಯಾಗಿ ಆಗುವ ಪ್ರಕ್ರಿಯೆ Ex. ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ? HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb)Wordnet:asmগাঢ় হোৱা benগাঢ় হওয়া gujઘાટું હોવું hinगढ़ाना kokदाटप malകട്ടിയാവുക marघट्ट होणे mniꯃꯍꯤ꯭ꯀꯪꯁꯤꯟꯕ nepगाढा हुनु oriବହଳିଆ ହେବା panਗਾੜਾ sanघनीभू tamகெட்டியாகு urdگاڑھا ہونا , دبیز , موٹا verb ಮರದ ಸಾಮಾನುಗಳು ಹಸಿಯಾಗುವ ಪ್ರಕ್ರಿಯೆ Ex. ಅತ್ಯಂತ ಶೀತವಾದ ಕಾರಣ ಶವದ ಪೆಟ್ಟಿಗೆ ಗಟ್ಟಿಯಾಗಿ ಹೋಯಿತು. HYPERNYMY:ಪರಿವರ್ತನೆ ಹೊಂದು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಬಿರುಸಾಗುWordnet:bdकाट बादि गोरा जा benকাঠ হওয়া gujઅકડાવું hinकठियाना kokगोठप malകഠിനമാകുക oriକାଠେଇଯିବା panਆਕੜਣਾ telకఠినమగు urdکڑاہونا , سخت ہونا , کٹھیانا verb ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ Ex. ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ. HYPERNYMY:ಬದಲಾವಣೆ ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:asmডাঠ কৰা bdगथा खालाम benগাঢ় করা gujઘાટું કરવું hinगढ़ाना kasموٚٹراوُن kokआटोवप malകാച്ചിക്കുറുക്കുക marआटवणे mniꯅꯪꯁꯤꯜꯍꯟꯕ nepबाक्लिनु oriବହଳିଆ କରିବା panਗਾੜਾ ਕਰਨਾ sanनिष्क्वाथय tamகெட்டியாக்கு telచిక్కగావుండు urdگاڑھا کرنا , کشف کرنا Comments | अभिप्राय Comments written here will be public after appropriate moderation. Like us on Facebook to send us a private message. TOP