Dictionaries | References

ಗಂಭೀರವಾದ

   
Script: Kannada

ಗಂಭೀರವಾದ     

ಕನ್ನಡ (Kannada) WN | Kannada  Kannada
adjective  ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ   Ex. ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.
MODIFIES NOUN:
ಪದಾರ್ಥ ಸಮಸ್ಯೆ ಪ್ರಶ್ನೆ ಇಂದ್ರಿಯ ವಿಷಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಗಂಭೀರವಾದಂತ ಗಂಭೀರವಾದಂತಹ ಗಹನವಾದ ಗಹನವಾದಂತ ಗಹನವಾದಂತಗ ಗೂಢವಾದ ಗೂಢವಾದಂತ ಗೂಢವಾದಂತಹ
Wordnet:
asmদুর্বোধ্য
bdबुजिनो गोब्राब
benদুর্বোধ্য
gujદુર્બોધ્ય
hinदुर्बोध्य
kasپیچیٖدٕ
kokघुस्पागोंदळाचें
malദുരൂഹതയുള്ള
marकिचकट
nepदुर्बोध्य
oriଦୁର୍ବୋଧ୍ୟ
panਗੁਲਝਦਾਰ
sanदुर्बोध्य
telచిక్కులుగల
urdپیچیدہ , مشکل , دشوار , کٹھن , ژولیدہ ,
noun  ಗಂಭೀರವಾಗುವ ಗುಣ ಅಥವಾ ಭಾವ   Ex. ಆ ಘಟನೆಯು ಗಂಭೀರವಾಗಿತ್ತು/ಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲ/ಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ಗಾಂಭೀರ್ಯ ಗಂಭೀರತೆ ಗಹನತೆ ಗಹನವಾದ ಆಳ ಆಳತೆ ಆಳವಾದ ದೃಢತೆ
Wordnet:
asmগভীৰতা
bdगोथौथि
benগভীরতা
gujગહનતા
hinगहराई
kasژوٚک , سٔرٛنٮ۪ر
kokखोलाय
malആഴം
mniꯑꯔꯨꯕ꯭ꯐꯤꯚꯝ
nepगहिराइ
panਡੂੰਘਾਈ
sanगभीरता
telలోతు
urdگہرائی , سنگینی , سنجیدگی , باریکی , گہراپن , نزاکت
See : ಗಂಭೀರ, ಕ್ಲಿಷ್ಟವಾದ, ಚಿಂತಾಜನಕ, ಗುರುತರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP