Dictionaries | References

ಕ್ಷೇತ್ರ

   
Script: Kannada

ಕ್ಷೇತ್ರ

ಕನ್ನಡ (Kannada) WN | Kannada  Kannada |   | 
 noun  ಯಾವುದಾದರೂ ಒಂದು ನಿರ್ದಿಷ್ಠ ವಿಷಯ ಅಥವಾ ಸಂಗತಿಗೆ ಸಂಬಂಧಿಸಿದ ಸಂಯುಕ್ತ ಪರಿಭಾಷೆ   Ex. ಅವನು ಶಿಕ್ಷಣ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾನೆ.
HYPONYMY:
ONTOLOGY:
मनोवैज्ञानिक लक्षण (Psychological Feature)अमूर्त (Abstract)निर्जीव (Inanimate)संज्ञा (Noun)
 noun  ಯಾವುದೋ ಒಂದು ಸ್ಥಳದಲ್ಲಿ ವಿಶೇಷವಾದ ಕೆಲಸಗಳನ್ನು ಮಾಡುತ್ತಾರೆ ಅಥವಾ ಮಾಡುವರು ಅಥವಾ ಯಾವುದೋ ವಿಶೇಷ ಕಾರ್ಯಗಳಿಗಾಗಿ ಮೀಸಲಿಟ್ಟಿರುವರು   Ex. ಸೈನಿಕರಿಗೆ ತರಬೇತಿ ನೀಡುವ ಕ್ಷೇತ್ರಕ್ಕೆ ನಾವು ಹೋಗಲು ಸಾಧ್ಯವಾಗಲಿಲ್ಲ.
HYPONYMY:
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ವಿಶೇಷ ಪ್ರಭಾವ ಹೊಂದಿರುವ ದೇವರನ್ನು ನಾಲ್ಕು ಗೋಡೆಗಳ ಚೌಕಟ್ಟಿನಲ್ಲಿ ಪ್ರತಿಸ್ಥಾಪಿಸಿ ದೀಪ ಹಚ್ಚಿ ಪೂಜೆ, ಮಂತ್ರಘೋಶ ಮುಂತಾದ ಕೈಂಕರ್ಯವನ್ನು ಮಾಡುವರು ಹಾಗೂ ವಿದ್ವತ್ ದೀಪಗಳಿಂದ ಅಲಂಕರಿಸುವರು   Ex. ಶೃಂಗೇರಿ ಕ್ಷೇತ್ರ ತುಂಬಾ ಪ್ರಭಾವಿತವಾದ ಕ್ಷೇತ್ರವಾಗಿದೆ.
ONTOLOGY:
स्थान (Place)निर्जीव (Inanimate)संज्ञा (Noun)
SYNONYM:
ಪ್ರಭಾವ ಕ್ಷೇತ್ರ ಪ್ರಭಾವ-ಕ್ಷೇತ್ರ ಶಕ್ತಿ ಕ್ಷೇತ್ರ ಶಕ್ತಿ-ಕ್ಷೇತ್ರ
 noun  ಜನರುಗಳ ಈ ಸಮೂಹ ಸಮಾಜ ಅಥವಾ ಅರ್ಥವ್ಯವಸ್ಥೆಯ ಅಂಗವಾಗಿರುವರು   Ex. ಅವರು ಯಾವುದೋ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
HYPONYMY:
ಸಾರ್ವಜನಿಕ ಕ್ಷೇತ್ರ
ONTOLOGY:
समूह (Group)संज्ञा (Noun)
   see : ಪ್ರದೇಶ, ದೇಶ, ಪರೀಧಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP