Dictionaries | References

ಕೈವಸ್ತ್ರ

   
Script: Kannada

ಕೈವಸ್ತ್ರ

ಕನ್ನಡ (Kannada) WN | Kannada  Kannada |   | 
 noun  ಒಂದು ದೊಡ್ಡ ದಪ್ಪವಾದ ಬಟ್ಟೆಯು ಶರೀರ ಮುಂತಾದವುಗಳನ್ನು ಒರೆಸಲು ಕೆಲಸಕ್ಕೆ ಬರುವುದು   Ex. ಅವನು ಕೈವಸ್ತ್ರದಿಂದ ಮುಖವನ್ನು ಒರೆಸುತ್ತಿದ್ದಾನೆ
HYPONYMY:
ಕೈವಸ್ತ್ರ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ   Ex. ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ದೇಹವನ್ನು ಒರೆಸಿಕೊಳ್ಳುವುದಕ್ಕಾಗಿ ಉಪಯೋಗಿಸುವ ಚಿಕ್ಕ ವಸ್ತ್ರ   Ex. ರೈತನು ತನ್ನ ಕೈವಸ್ತ್ರದಿಂದ ಬೆವರನ್ನು ಹೊರೆಸಿಕೊಳ್ಳುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:

Comments | अभिप्राय

Comments written here will be public after appropriate moderation.
Like us on Facebook to send us a private message.
TOP