Dictionaries | References

ಕಿಟಕಿ

   
Script: Kannada

ಕಿಟಕಿ     

ಕನ್ನಡ (Kannada) WN | Kannada  Kannada
noun  ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ   Ex. ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬೆಳಕಿಂಡಿ ಗವಾಕ್ಷಿ
Wordnet:
asmখিৰিকি
bdभेन्टलेसन
benজানলা
gujબાકું
hinझरोखा
kasروشَن دان
kokउजवाडें
marझरोका
mniꯚꯦꯟꯇꯤꯂꯦꯁꯟ
oriଝରକା
panਝਰੋਖਾ
tamசாளரம்
telకిటికి
urdجھروکہ , دریچہ
noun  ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿ/ರಥ/ವಾಹನ, ಜಹಜು/ಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತು/ಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ   Ex. ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಿಡಕಿ ದಡ್ಡಿ ಬಾಗಿಲು ಗುಪ್ತದ್ವಾರ ಗವಾಕ್ಷ ಬೆಳೆಕಿಂಡಿ ಬೆಳಕಿನ ಕಿಂಡಿ
Wordnet:
asmখিৰিকি
bdखोरखि
benজানালা
gujબારી
hinखिड़की
kasدٲر
kokजनेल
malജനല്‍
marखिडकी
mniꯊꯣꯡꯅꯥꯎ
nepखिड्की
oriଝରକା
panਖਿੜਕੀ
sanगवाक्षः
tamஜன்னல்
telకిటికీ
urdکھڑکی , جھروکہ , روشن دان
noun  ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ   Ex. ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಿಡಕಿ ಗವಾಕ್ಷಿ ವಾತಾಯನ ಜನ್ನಲು
Wordnet:
bdखिरखि
benখিড়কি দরজা
hinपृष्ठ द्वार
marपरसदार
mniꯊꯣꯡꯅꯥꯎ
oriଖିଡ଼ିକି
panਖਿੜਕੀ
sanकुद्वारम्
tamஜன்னல்
telకిటికి
urdکھڑکی , روزن
noun  ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ   Ex. ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ.
MERO COMPONENT OBJECT:
ಎಲೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ದಡ್ಡಿ ಬಾಗಿಲು ಗುಪ್ತದ್ವಾರ
Wordnet:
benখিড়কি
gujબારી
malജനാല
sanवातायनम्
urdکھڑکی , دریچہ , جھروکہ

Related Words

ಕಿಟಕಿ   खिरखि   कुद्वारम्   জানলা   খিড়কি দরজা   ଖିଡ଼ିକି   બાકું   ਝਰੋਖਾ   झरोखा   भेन्टलेसन   परसदार   पृष्ठ द्वार   சாளரம்   دٲر   కిటికి   ജനല്‍   खिड्की   खोरखि   জানালা   కిటికీ   വാതായനം   খিৰিকি   गवाक्षः   खिडकी   खिड़की   वातायनम्   ଝରକା   બારી   ਖਿੜਕੀ   जनेल   ஜன்னல்   روشَن دان   उजवाडें   झरोका   ಕಿಡಕಿ   ದಡ್ಡಿ ಬಾಗಿಲು   ಜನ್ನಲು   ಬೆಳಕಿನ ಕಿಂಡಿ   ಬೆಳೆಕಿಂಡಿ   ಗವಾಕ್ಷ   ಗವಾಕ್ಷಿ   ಬೆಳಕಿಂಡಿ   ಹಾಕಿಕೊ   ಬಡಿದುಕೊಳ್ಳು   ದೊಡ್ಡದಾಗು   ಗುಪ್ತದ್ವಾರ   ವಾತಾಯನ   ಉಸಿರು ಕಟ್ಟುವುದು   ನೋಡು   હિલાલ્ શુક્લ પક્ષની શરુના ત્રણ-ચાર દિવસનો મુખ્યત   ନବୀକରଣଯୋଗ୍ୟ ନୂଆ ବା   વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે   સર્જરી એ શાસ્ત્ર જેમાં શરીરના   ન્યાસલેખ તે પાત્ર કે કાગળ જેમાં કોઇ વસ્તુને   બખૂબી સારી રીતે:"તેણે પોતાની જવાબદારી   ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ   బొప్పాయిచెట్టు. అది ఒక   लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो   आनाव सोरनिबा बिजिरनायाव बिनि बिमानि फिसाजो एबा मादै   भाजप भाजपाची मजुरी:"पसरकार रोटयांची भाजणी म्हूण धा रुपया मागता   नागरिकता कुनै स्थान   ३।। कोटी      ۔۔۔۔۔۔۔۔   ۔گوڑ سنکرمن      0      00   ૦૦   ୦୦   000   ০০০   ૦૦૦   ୦୦୦   00000   ০০০০০   0000000   00000000000   00000000000000000   000 பில்லியன்   000 மனித ஆண்டுகள்   1                  1/16 ರೂಪಾಯಿ   1/20   1/3   ૧।।   10   १०   ১০   ੧੦   ૧૦   ୧୦   ൧൦   100   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP