Dictionaries | References

ಗುಪ್ತದ್ವಾರ

   
Script: Kannada

ಗುಪ್ತದ್ವಾರ     

ಕನ್ನಡ (Kannada) WN | Kannada  Kannada
noun  ಯಾವುದೇ ಮಹಲು ಕೋಟೆ ಮುಂತಾದ ಕಡೆ ಸಾರ್ವಜನಿಕರಿಗೆ ಅವಕಾಶವಿಲ್ಲದ ಬಹುಜನರಿಗೆ ತಿಳಿಯದ, ಹೆಚ್ಚಾಗಿ ಆಯಾ ಕೋಟೆ ಮಹಲಿನ ರಕ್ಷಣಾ ವಲಯಕ್ಕೆ ಮಾತ್ರ ಗೊತ್ತಿರುವ ಗುಪ್ತವಾದ ಪ್ರವೇಶ ದ್ವಾರ   Ex. ಗುಪ್ತದ್ವಾರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶಿಸುತ್ತಿದ್ದ ಹೈದರಾಲಿ ಸೈನಿಕರನ್ನು ಓಬವ್ವ ಒನಕೆಯಿಂದ ಹೊಡೆದುರುಳಿಸಿದಳು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗುಪ್ತದಾರಿ ಕಳ್ಳಕಿಂಡಿ ರಹಸ್ಯ ಮಾರ್ಗ
Wordnet:
asmগুপ্ত দুৱাৰ
bdआनदो लामा
benগুপ্ত দ্বার
gujગુપ્ત દ્વાર
hinगुप्त द्वार
kasخُفیہ بَر , خُفیہ دَروازٕ , پوٚت دَروازٕ , پوٚت بَر
kokचोरदरवटो
malരഹസ്യകവാടം
marचोरदरवाजा
mniꯑꯔꯣꯟꯕ꯭ꯊꯣꯡ
nepगुप्त द्वार
oriଗୁପ୍ତ ଦ୍ୱାର
panਗੁਪਤ ਦਰਵਾਜਾ
sanगुप्तद्वारम्
tamஇரகசியவழி
telరహస్యద్వారం
urdخفیہ دروازہ , چور دروازہ , خفیہ باب
noun  ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ   Ex. ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಳ್ಳಕಿಂಡಿ ದಿಡ್ಡೀಬಾಗಿಲು
Wordnet:
asmগুপ্ত দুৱাৰ
bdसिखाव दरजा
benপেছনের দরজা
gujચોરદરવાજો
hinचोरदरवाजा
kasپوٚت بَر , پوٚت دَروازٕ
kokचोरदार
malരഹസ്യവാതില്‍
marचोरदरवाजा
mniꯃꯅꯤꯡꯊꯣꯡ
nepचोरदैलो
oriଚୋରାକବାଟ
panਚੋਰ ਮੋਰੀ
sanअन्तर्द्वारम्
urdچوردروازہ , خفیہ دروازہ , خفیہ راستہ
See : ಕಿಟಕಿ, ಕಿಟಕಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP