Dictionaries | References

ಕರಿ

   
Script: Kannada

ಕರಿ

ಕನ್ನಡ (Kannada) WN | Kannada  Kannada |   | 
 verb  ಅಡುಗೆ ಕೆಲಸದಲ್ಲಿ ಯಾವುದಾದರೊಂದು ಖಾದ್ಯ ಪದಾರ್ಥವನ್ನು ಸುಡುವ ಎಣ್ಣೆಯಲ್ಲಿ ಪೂರ್ತಿ ಮುಳುಗಿಸುವುದರ ಮೂಲಕ ಬೇಯಿಸುವ ಪ್ರಕ್ರಿಯೆ   Ex. ಅವಳು ಸಂಜೆ ಬರುವ ಅತಿಥಿಗಳಿಗೆಂದು ವಡೆ ಮತ್ತು ಪಕೋಡ ಕರಿಯುತ್ತಿದ್ದಾಳೆ.
ENTAILMENT:
ಕರಿ
HYPERNYMY:
ಎತ್ತಿ ಹಾಕು
ONTOLOGY:
कर्मसूचक क्रिया (Verb of Action)क्रिया (Verb)
 verb  ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು   Ex. ಮೀರಾ ಮೀನನ್ನು ಹುರಿಯುತ್ತಿದ್ದಾಳೆ.
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
 verb  ಬಾಣಲಿಯಲ್ಲಿ ಪೂರಿಯನ್ನು ಕರಿಯುವ ಪ್ರಕ್ರಿಯೆ   Ex. ಇಂದು ಮನೆಯಲ್ಲಿ ಗರಮಾ-ಗರಂ ಪೂರಿಯನ್ನು ಕರಿಯುತ್ತಿದ್ದಾರೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
   see : ಆನೆ, ಹುರಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP