Dictionaries | References

ಉದ್ಯೋಗ

   
Script: Kannada

ಉದ್ಯೋಗ

ಕನ್ನಡ (Kannada) WN | Kannada  Kannada |   | 
 noun  ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ   Ex. ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ವೇತನ ಅಥವಾ ಸಂಬಳಕ್ಕಾಗಿ ಮಾಡುವಂತಹ ಕೆಲಸ   Ex. ಒಳ್ಳೆಯ ಉದ್ಯೋಗ ದೊರಕುವುದು ಅದೃಷ್ಟವೇ ಸರಿ!
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
   see : ಕೆಲಸ, ಕಾರ್ಯ, ಕೆಲಸ ಮಾಡುವುದು

Comments | अभिप्राय

Comments written here will be public after appropriate moderation.
Like us on Facebook to send us a private message.
TOP