ಆಲಸವನ್ನು ಹೊಂದಿರುವಂತಹ
Ex. ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಆಲಸಿಯಾದ ಆಲಸಿಯಾದಂತ ಆಲಸಿಯಾದಂತಹ ಮೈಗಳ್ಳ ಮೈಗಳ್ಳನಾದ ಮೈಗಳ್ಳನಾದಂತ ಮೈಗಳ್ಳನಾದಂತಹ ಸೋಮಾರಿ ಸೋಮಾರಿಯಾದ ಸೋಮಾರಿಯಾದಂತಹ
Wordnet:
gujઆળસું
tamசோம்பேறித்தனமான
telనిద్రమత్తు వదులుకొని
urdسست , کاہل , تن آسان
ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ
Ex. ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಮೈಗಳ್ಳ ಕೆಲಸಗಳ್ಳ ಕೆಲಸ ತಪ್ಪಿಸುವವ
Wordnet:
hinकामचोरी
marकामचुकारपणा