ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ
Ex. ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.
ONTOLOGY:
कर्मसूचक क्रिया (Verb of Action) ➜ क्रिया (Verb)
ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Ex. ಬೇರೆಯವರನ್ನು ಏಕೆ ಅಳಿಸುತ್ತೀಯ?
ONTOLOGY:
प्रेरणार्थक क्रिया (causative verb) ➜ क्रिया (Verb)
Wordnet:
ben(অন্যকে দিয়ে)কাঁদানো
kasوَدناناوُن , وَدناوُن
ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು
Ex. ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)