Dictionaries | References

ಅರ್ಹತೆ

   
Script: Kannada

ಅರ್ಹತೆ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು   Ex. ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
Wordnet:
mniꯃꯇꯤꯛ꯭ꯆꯥꯕ
urdصلاحیت , اہلیت , استعداد , لیاقت , قابلیت
 noun  ಯಾವುದೇ ಒಂದು ಹುದ್ದೆ, ಪದವಿ ಮುಂತಾದವುಗಳಿಗೆ ಸರಿಯಾಗಿ ಆಯಾ ಕ್ಷೇತ್ರದ ಜ್ಞಾನ, ಅನುಭವ ಮುಂತಾದವುಗಳಲ್ಲಿ ಶಕ್ತವಾಗಿರುವುದು   Ex. ಈ ಹುದ್ದೆಗೆ ಈ ಕ್ಷೇತ್ರದಲ್ಲಿ ಅರ್ಹತೆ ಇರುವ ವ್ಯಕ್ತಿಯೊಬ್ಬರ ಅಗತ್ಯವಿದೆ.
   see : ಯೋಗ್ಯತೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP