Dictionaries | References ಸ ಸಾಲ Script: Kannada Meaning Related Words Rate this meaning Thank you! 👍 ಸಾಲ ಕನ್ನಡ (Kannada) WN | Kannada Kannada | | noun ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು Ex. ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಡ ಋಣ ದೇಣಿWordnet:asmঋণ bdदाहार benঋণ gujલોન hinऋण kasقَرٕٕض kokरीण malവായ്പ marकर्ज mniꯁꯦꯜ꯭ꯄꯨꯕ oriଋଣ panਕਰਜਾ sanऋणम् tamகடன் telఅప్పు urdقرض , ادھار noun ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು Ex. ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಋಣ ಉದ್ದರಿ ಕಡWordnet:gujઉધાર hinउधार kasقرض marउधार mniꯁꯦꯟꯗꯣꯟ nepउधारो urdادھار , قرض , ادھاری , بقایا , دینداری noun ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು Ex. ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಡ ಎರವಲು ಋಣWordnet:benধার gujઉછીના kasوۄزُم kokउदारी nepउधारो panਉਧਾਰ sanऋणम् urdقرض , ادھار , قرضہ adjective ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು Ex. ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ. MODIFIES NOUN:ಪದಾರ್ಥ ONTOLOGY:संबंधसूचक (Relational) ➜ विशेषण (Adjective) SYNONYM:ಕಡ ಋಣWordnet:bdदाहार benধার malകടമായി oriବାକିରେ panਉਧਾਰ tamகடனுக்கு telఅప్పుగా urdادھار , قرض adjective ಸಾಲದ ರೂಪದಲ್ಲಿ ನೀಡುವಂತಹ ಅಥವಾ ಕೊಡುವಂತಹ Ex. ಬ್ಯಾಂಕಿನಿಂದ ಕೊಟ್ಟ ಸಾಲದ ಹಣವನ್ನು ಅವನು ವ್ಯವಸಾಯಕ್ಕೆ ಉಪಯೋಗಿಸಿಕೊಂಡನು. MODIFIES NOUN:ದನರಾಶಿ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಸಾಲದ ಋಣWordnet:hinकर्जाऊ kasکرزٕ malകടമായ marकर्जाऊ noun ಯಾವುದೋ ವಸ್ತುವಿನ ಬೆಲೆಯನ್ನು ಅದರ ಮಾಲಿಕರಿಗೆ ನಿಧಾವಾಗಿ ಹಿಂದಿರುಗಿಸುವುದು Ex. ಇಲ್ಲಿ ಸಾಲ ನೀಡುವುದಿಲ್ಲ. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಋಣWordnet:marउधारी Related Words ಸಾಲ ಸಾಲ ತೆಗೆದುಕೊ ಸಾಲ ದಾತ ಸಾಲ ನೀಡು ಸಾಲ ಪಡೆದವರು ಸಾಲ ತೀರಿಸಲು ಸಾಲ ಪಡೆ ಸಾಲ ಉಳಿ کرزٕ കടമായ कर्जाऊ ಸಾಲ ಕೊಡು ಸಾಲ ಕೊಡುವವ ಸಾಲ ವಸೂಲಿ उधार दिवप उधार देणे उधार देना ചുകത്തുക उदारी ઉછીના उधारो कर्ज ऋणीकः अर्थपुरवठा अर्थ पुरवण अर्थापूर्ति अर्थापूर्तिः दाहारगिरि रिणकारी قَرٕٕض قَرٕضدار پونٛسٕچ فرٲہمی અર્થ આપૂર્તિ অর্থ সরবরাহ ਕਰਜਾ ଅର୍ଥାପୂର୍ତ୍ତି ଋଣକର୍ତ୍ତା ਅਰਥਪੂਰਤੀ લોન പണക്കമ്മി നികത്തല് വായ്പ कर्जदार ধাৰ ਕਰਜ਼ਦਾਰ ଉଧାର കടം وۄزُم ઉધાર उधार ऋणम् கடன் అప్పు रीण रीण घेवप قرض கடன்பெறு అక్కడికివెళ్ళు ਕਰਜਾ ਲੈਣਾ ଋଣ ନେବା പണം കടം കൊടുക്കുക कर्जदाता दाहार கடனாளி బాకీదారుడు ଋଣ દેવાદાર കടക്കാരന് ধার ঋণ ਉਧਾਰ ঋণী उधार घेणे उधार लेना ऋणप्रदाता देणे ઉધાર લેવું ধার নেওয়া കഠിനമായി പരിശ്രമിക്കുക ऋण ऋणी ಕಡ उरप रहना राहणे ಉದ್ದರಿ ಎರವಲು ದೇಣಿ ಸಾಲದ ಋಣ ಪಡೆದವ ಋಣ ಉಳಿ ಋಣ ತೀರಿಸಲು ಋಣದಾತಾ ಋಣ-ದಾತಾ ಋಣ ಪಡೆ ಶೇಷ ಉಳಿ ಸಾಲಗಾರರು ಸಾಲದಾತ ಹಣ ಪಡೆದವ उदार ಕೊಡಿಸು Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP