ಪಂಜಾಬಿನ ಸರಸ್ವತೀ ನದಿಯ ದಡದಲ್ಲಿ ಇದ್ದಂತಹ ಒಂದು ಪ್ರಾಚೀನ ಪ್ರದೇಶ
Ex. ಸಾರಸ್ವತ ರಾಜ್ಯ ಈಗ ಅಸ್ಥಿತ್ವದಲ್ಲಿ ಇಲ್ಲ.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
Wordnet:
urdسارسوَت , سارسوَت صوبہ
ಸಾರಸ್ವತ ಪ್ರದೇಶದ ಪ್ರಾಚೀನ ನಿವಾಸಿ
Ex. ಸಾರಸ್ವತ ವಾಸಿಗಳು ಈಗ ಎಲ್ಲಾ ದೇಶಗಳಲ್ಲಿಯೂ ಇದ್ದಾರೆ.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಸಾರಸ್ವತ ವಾಸಿ ಸಾರಸ್ವತ-ವಾಸಿ
Wordnet:
urdسارسوَت , سارسوَت باشندہ
ಸಾರಸ್ವತ ಪ್ರದೇಶದಲ್ಲಿ ವಾಸವಾಗಿರುವಂತಹ ಬ್ರಾಹ್ಮಣ
Ex. ಪಂಡಿತರು ಸಾರಸ್ವತ ಬ್ರಾಹ್ಮಣರು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಸಾರಸ್ವತ ಬ್ರಾಹ್ಮಣ ಸಾರಸ್ವತ-ಬ್ರಾಹ್ಮಣ