verb ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ
Ex.
ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ತುಂಡರಿಸು ಛೇದಿಸು ಕಡಿ
Wordnet:
asmফুটোৱা
bdफलं
benছেদ করা
gujકાણું પાડવું
hinछेदना
kasگوٚد کَرُن
kokफोडप
marभोक पाडणे
mniꯈꯥꯏꯕ
nepछेड्नु
oriଛେଦ କରିବା
panਛੇਦਣਾ
sanव्यध्
tamதுளையிடு
urdچھیدنا , چھید کرنا
verb ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ
Ex.
ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
gujકાપવું
kasترٛاش ہیوٚن
malകത്രിക്കുക
marकातरणे
mniꯀꯛꯄ
nepकाट्नु
panਕੱਟਣਾ
sanकर्त्
urdکترنا , , چھانٹنا , قطع کرناکاٹنا
verb ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ
Ex.
ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmকাটি দিয়া
bdदानस्रि
benছেঁটে দেওয়া
gujસોરવું
hinछाँटना
kasچھانٛٹُن
kokकापप
malവെട്ടിമാറ്റുക
mniꯍꯥꯏꯗꯠꯄ
sanछिद्
urdکاٹ دینا , کاٹنا , چھانٹا
verb ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ
Ex.
ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdदानस्रो
benছাঁটা
kasژَٹُن
marछाटणे
mniꯆꯞꯊꯠꯄ
oriଛୋଟ କରିବା
sanपरिच्छिद्
urdچھانٹنا
noun ಕತ್ತರಿಸುವ ಕೆಲಸ
Ex.
ಮಾಲಿ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತಿದ್ದಾನೆ. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
benছাটাই
kasژارُن
kokबेण्णी
malഇലകോതല്
marछाटणी
mniꯃꯁꯥ꯭ꯀꯛꯄ
oriକାଣ୍ଟଛାଣ୍ଟ
tamவெட்டுதல்
telకత్తిరించడం
urdچھنٹائی
verb ಗಟ್ಟಿಯಾಗಿ ಹಿಡಿದುಕೊಂಡು ಕಡಿಯುವ ಕ್ರಿಯೆ
Ex.
ಹಲಾಲ್ ಮಾಡುವ ಸಮಯದಲ್ಲಿ ಕುರಿಯ ಕತ್ತನ್ನು ಕತ್ತರಿಸುತ್ತಾರೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdहासʼ
kasوایان
nepरेट्नु
oriଛେଦ
verb ಎಕ್ಕ ಮುಂತಾದ ಕಾರ್ಡುಗಳನ್ನು ತೆಗೆದುಕೊಂಡು ಬೇರೆ ಬೇರೆ ಮಾಡುವ
Ex.
ಮಾಂತ್ರಿಕನು ಹೇಳಿದ ಹಾಗೆ ನಾನು ಕಾರ್ಡನ್ನು ಕತ್ತರಿಸಿದೆ. ONTOLOGY:
कर्मसूचक क्रिया (Verb of Action) ➜ क्रिया (Verb)
verb ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ
Ex.
ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdहोख्रांहर
gujઉખાડવું
malപിന്തിരിപ്പിക്കുക
marहाकलून लावणे
panਹਿਲਾਉਣਾ
tamவாறிவிடு
urdاکھاڑنا , اکھاڑ پھینکنا
verb ಕತ್ತರಿಸು ಕೆಲಸವನ್ನು ಬೇರೆಯವರಿಂದ ಮಾಡಿಸಿಕೊಳ್ಳುವುದು
Ex.
ಜನರು ಹಜಾಮನ ಬಳಿ ಕೂದಲನ್ನು ಕತ್ತರಿಸುತ್ತಾರೆ. ONTOLOGY:
प्रेरणार्थक क्रिया (causative verb) ➜ क्रिया (Verb)
Wordnet:
benকাটানো
gujકપાવવું
hinकटवाना
kasکاسناوناوُن , کاسناوُن
kokकातरून घेवप
marकापून घेणे
panਕਟਵਾਉਣਾ
telకత్తిరించుకొను
urdکٹوانا , کتروانا , کٹانا
verb ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು
Ex.
ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ. ONTOLOGY:
होना क्रिया (Verb of Occur) ➜ क्रिया (Verb)
SYNONYM:
ತುಂಡಾಕು ತುಂಡು ಮಾಡು ಬೇರೆ ಮಾಡು ಬೇರಾಗಿಸು
Wordnet:
malവാടകപിടിക്കുക
marकापला जाणे
See : ಕಡಿ, ಹಿಡಿ, ಹೆಚ್ಚು