ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ
Ex. ಅಮೀಬಾವು ಒಂದು ಸೂಕ್ಷ್ಮ ಜೀವಿ./ ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ./ ಇರುವೆ ಒಂದು ಕ್ಷುದ್ರ ಜೀವಿ.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಸೂಕ್ಷ್ಮವಾದ ಸೂಕ್ಷ್ಮವಾದಂತ ಸೂಕ್ಷ್ಮವಾದಂತಹ ಸಣ್ಣಾತಿಸಣ್ಣ ಸಣ್ಣಾತಿಸಣ್ಣವಾದ ಸಣ್ಣಾತಿಸಣ್ಣವಾದಂತ ಸಣ್ಣಾತಿಸಣ್ಣವಾದಂತಹ ಕ್ಷುದ್ರ ಕ್ಷುದ್ರವಾದ ಕ್ಷುದ್ರವಾದಂತ ಕ್ಷುದ್ರವಾದಂತಹ
Wordnet:
asmসূক্ষ্ম
benসূক্ষ্ম
hinसूक्ष्म
kasزٲوِیُٛل
malസൂക്ഷ്മ
marसूक्ष्म
oriସୂକ୍ଷ୍ମ
tamமிகச்சிறிய
telసూక్ష్మమైన
urdخرد , باریک