Dictionaries | References

ವರದಕ್ಷಿಣೆ

   
Script: Kannada

ವರದಕ್ಷಿಣೆ

ಕನ್ನಡ (Kannada) WN | Kannada  Kannada |   | 
 noun  ಮದುವೆಯ ಸಮಯದಲ್ಲಿ ವಧುವಿನ ಕಡೆಯಿಂದ ವರನಿಗೆ ಹಣ, ವಸ್ತ್ರ ಮತ್ತು ಒಡವೆ ಮುಂತಾದವುಗಳನ್ನು ನೀಡುತ್ತಾರೆ   Ex. ಅವನು ತನ್ನ ಮಗಳ ಮದುವೆಯಲ್ಲಿ ವರನಿಗೆ ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡಿದನು.
ONTOLOGY:
वस्तु (Object)निर्जीव (Inanimate)संज्ञा (Noun)
 noun  ಒಂದು ಪದ್ದತಿಯಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯಿಂದ ಗಂಡಿನ ಕಡೆಗೆ ದುಡ್ಡು, ವಸ್ತ್ರ ಮುಂತಾದವುಗಳನ್ನು ಕೊಡಲೆ ಬೇಕಾಗುವುದು   Ex. ವರದಕ್ಷಣಿ ಸಮಾಜಕ್ಕೊಂದು ಮಾರಕ ರೋಗ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
benপণ
kasداج , داجُک رٮ۪واج , ہیوٚت دیُت
malസ്ത്രീധന വ്യവസ്ഥ
urdجہیز , دہیج , جہیز کی رسم , دہیز
 adjective  ವರದಕ್ಷಿಣೆಯಲ್ಲಿ ದೊರೆತ್ತಿರುವಂತಹ   Ex. ರಮೇಶನು ವರದಕ್ಷಿಣೆಯಾಗಿ ದೊರೆತ್ತಿರುವ ಸಾಮಾನುಗಳನ್ನು ತನ್ನ ಸ್ನೇಹಿತರಿಗೆ ತೋರಿಸುತ್ತಿದ್ದಾನೆ.
MODIFIES NOUN:
ONTOLOGY:
संबंधसूचक (Relational)विशेषण (Adjective)
Wordnet:
benপণে পাওয়া
malസ്ത്രീധനത്തിൽ ലഭിച്ച
panਦਾਜ ਵਾਲਾ

Comments | अभिप्राय

Comments written here will be public after appropriate moderation.
Like us on Facebook to send us a private message.
TOP