Dictionaries | References

ಲಂಗರು

   
Script: Kannada

ಲಂಗರು

ಕನ್ನಡ (Kannada) WN | Kannada  Kannada |   | 
 noun  ಭಕ್ತರುಗಳು, ಬಡವರು-ಶ್ರೀಮಂತರು ಎಲ್ಲರನ್ನು ಒಂದು ಪಂಕ್ತಿಯಲ್ಲಿ ಕೂರಿಸಿ ಭೋಜನವನ್ನು ನೀಡುವ ರೀತಿ   Ex. ನಾವು ಲಂಗರುಗಳನ್ನು ತರುವುದಕ್ಕಾಗಿ ಗುರುದ್ವಾರಕ್ಕೆ ಹೋದೆವು.
ONTOLOGY:
खाद्य (Edible)वस्तु (Object)निर्जीव (Inanimate)संज्ञा (Noun)
SYNONYM:
ಹಡಗು ನೌಕೆಯನ್ನುಕಟ್ಟಿನಿಲ್ಲಿಸುವ ಸಲಕರಣೆ
 noun  ಮರದ ಕಟ್ಟಿಗೆಯ ದೊಡ್ಡ ತುಂಡು ತುಂಟತನವನ್ನು ಮಾಡುವ ಹಸು ಅಥವಾ ಎತ್ತುಗಳ ಕತ್ತಿಗೆ ಕಟ್ಟಲಾಗುತ್ತದೆ   Ex. ರೈತರು ತುಂಟ ಉಪದ್ರವಿ ಎತ್ತುಗಳ ಕತ್ತಿಗೆ ಲಂಗರು ಅಥವಾ ಕಬ್ಬಿಣದ ಭಾರವಾದ ಸರಪಳಿಯನ್ನು ಕಟ್ಟಿದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
tamகழுத்தில் கட்டப்படும் தடி
urdلنگر , ڈھیکا , ساندا
 noun  ಲೋಹದ ತುಂಬಾ ದೊಡ್ಡದಾದಂತಹ ಮುಳ್ಳು ಅದನ್ನು ನದಿ ಅಥವಾ ಸಮುದ್ರದಲ್ಲಿ ಬಿಡುವುದರಿಂದ ದೋಣಿ ಅಥವಾ ಹಡಗು ಒಂದೇ ಸ್ಥಾನದಲ್ಲಿ ನಿಂತುಬಿಡುತ್ತದೆ   Ex. ನಾವಿಗನು ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ ಗಂಗಾ ನದಿಯತೀರದಲ್ಲಿ ಲಂಗರುವನ್ನು ನೀರಿನಲ್ಲಿ ಜೋತಾಡುವುದಕ್ಕೆ ಬಿಟ್ಟ.
HYPONYMY:
ದೊಡ್ಡ ಕೊಕ್ಕೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
 noun  ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ   Ex. ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ದೊಡ್ಡ ಕೊಕ್ಕೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP