ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
Ex. ಅವನು ಬೋಗಣಿಯಲ್ಲಿ ಮೊಳಕೆ ಬರುವ/ಚಿಗುರೊಡೆವ ಕಾಳುಗಳನ್ನು ಇಟ್ಟನು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ದೊಡ್ಡ ಬಟ್ಟಲು ಡಬರಿ ಕೊಳಗ-ದಪ್ಪಲೆ ಮಣ್ಣಿನ ಬಟ್ಟಲು ಕಪ್ಪು ಗ್ಲಾಸು ಪೇಲೆ ದುಂಡಗಿನ ಸಣ್ಣಪಾತ್ರೆ ತಟ್ಟೆ
Wordnet:
bdखुरै
benবাটি
gujવાટકો
hinकटोरा
kasٹوٗر
kokवाडगो
malകിണ്ണം
marवाडगे
nepबटुको
oriତାଟିଆ
panਕਟੋਰਾ
sanपात्रम्
tamகிண்ணம்
telగిన్నె
urdکٹورا , پیالہ
ಚಿಕ್ಕ ಡಬರಿಯಾಕಾರ ಮಣ್ಣಿನ ಪಾತ್ರೆ
Ex. ಕಾಳಿ ದೇವಿಗೆ ಒಂದು ಬೋಗಣಿಯಷ್ಟು ಕುರಿಯ ರಕ್ತವನ್ನು ಅಭಿಷೇಕ ಮಾಡಿದರು.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benমালসা
gujખપ્પર
kokखापर
malചട്ടി
marखापर
oriଖପରା
panਖੱਪਰ
tamதிருவோடு
telభిక్షాపాత్ర
urdکھپر , کھپڑ