ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ
Ex. ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.
ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ
Ex. ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.
ONTOLOGY:
कला (Art) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
hinसाँय साँय
kokकीर्र कीर्र
malസായം സായംശബ്ദം
panਸਾਂ ਸਾਂ
tamசொய்ங் சொய்ங்
telహుష్ హుష్
urdسائیں سائیں
ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
Ex. ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಪ್ರತಿಧ್ವನಿಯ ಅಥವಾ ಪ್ರತಿಧ್ವನಿಗೆ ಸಂಬಂಧಿಸಿದ (ಧ್ವನಿ)
Ex. ಈ ವ್ಯಕ್ತಿಯ ಪ್ರತಿಧ್ವನಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.
ONTOLOGY:
संबंधसूचक (Relational) ➜ विशेषण (Adjective)
Wordnet:
urdگونج دار , گونجنے والی , گمک دار