ಯಾವುದು ನಿರ್ಮಾಣದ ಅಧೀನದಲ್ಲಿದೆಯೋ ಅಥವಾ ನಿರ್ಮಾಣದ ಕಾರ್ಯ ಪೂರ್ಣವಾಗದೆ ಇನ್ನೂ ನಡೆಯುತ್ತಿದೆಯೋ
Ex. ಈ ಸರ್ಕಾರಿ ನಿರ್ಮಾಣಾಧೀನ ಭವವದಲ್ಲಿ ಈಗಿಂದಲೇ ಕೆಲವು ಜನರು ಬಂದು ಸೇರಿದ್ದಾರೆ.
MODIFIES NOUN:
ಕೆಲಸ ಪದಾರ್ಥ
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
SYNONYM:
ನಿರ್ಮಾಣಾಧೀನವಾದ ನಿರ್ಮಾಣಾಧೀನವಾದಂತ ನಿರ್ಮಾಣಾಧೀನವಾದಂತಹ ನಿರ್ಮಾಣವಾಗುತ್ತಿರುವ ನಿರ್ಮಾಣವಾಗುತ್ತಿರುವಂತ ನಿರ್ಮಾಣವಾಗುತ್ತಿರುವಂತಹ
Wordnet:
benনির্মাণাধীন
gujનિર્માણાધીન
hinनिर्माणाधीन
kasنا تیار
kokनिर्मणावस्थेंतलें
malനിർമ്മാണത്തിലുള്ള
panਨਿਰਮਾਣਅਧੀਨ
sanनिर्माणाधीन
tamஅமைப்பின் கீழுள்ள
telనిర్మిస్తున్నా
urdزیرتعمیر