Dictionaries | References

ತೆಗೆ

   
Script: Kannada

ತೆಗೆ     

ಕನ್ನಡ (Kannada) WN | Kannada  Kannada
verb  ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು   Ex. ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ./ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.
HYPERNYMY:
ತೊಡೆದುಹಾಕು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಹೊಡೆ
Wordnet:
bdसाखोन खालाम
gujઝાટકવું
kasدٕنُن
malഅടിച്ചു വാരുക
mniꯇꯩꯊꯣꯛ ꯁꯦꯡꯗꯣꯛꯄ
nepबढार्नु
oriଓଳାଇବା
tamதூசு தட்டு
telఊడ్చు
urdجھاڑنا , پوچھنا
verb  ಮುಚ್ಚಿರುವ ಅಥವಾ ತೆಡೆಹಿಡಿಯುವಂತಹ ವಸ್ತುವನ್ನು ತೆಗೆಯುವ ಕ್ರಿಯೆ   Ex. ಯಾರೋ ಬಂದಿದ್ದಾರೇ, ಬಾಗಿಲನ್ನು ತೆಗೆ.
HYPERNYMY:
ತೊಡೆದುಹಾಕು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
bdखेव
kasمُژراوُن , کھولُن
kokउगडप
nepखोल्‍नु
oriଖୋଲିବା
sanउद्घाटय
telతెరచు
urdکھولنا , اگھارنا , بے نقاب کرنا
verb  ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು   Ex. ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.
HYPERNYMY:
ಆರಿಸು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಹೊರತೆಗೆ ಬೇರ್ಪಡಿಸು ಹೊರಪಡಿಸು
Wordnet:
asmখোলা
bdखु
kasکَڑُن
malഊരുക
nepफुकाल्‍नु
sanआमुच्
tamகழற்று
telవిప్పు
urdاتارنا , نکالنا , کھولنا , الگ کرنا
verb  ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು   Ex. ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.
HYPERNYMY:
ತಯಾರಿಸುವುದು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಕರೆ
Wordnet:
benনামানো
gujઉતારવું
kasرَنُن , تیار کَرُن
malഉണ്ടാക്കുക
marकाढणे
panਉਤਾਰਣਾ
verb  ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು   Ex. ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
HYPERNYMY:
ಹೊರತೆಗೆ
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಸ್ವಚ್ಛ ಮಾಡು ತೊಳೆ
Wordnet:
asmএৰুৱা
bdदागो खारहो
kasکَڈٕنۍ
malകറ കഴുകി കളയുക
mniꯊꯥꯗꯣꯛꯄ
panਛੁੜਾਉਣਾ
urdچھڑانا
verb  ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ   Ex. ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.
HYPERNYMY:
ತೆಗೆದುಕೊಳ್ಳು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ತೆಗೆದುಕೊ ಆರಿಸಿ ತೆಗೆದುಕೊ ಆರಿಸಿ ತೆಗೆದುಕೊಳ್ಳು
Wordnet:
ben(বেছে)নেওয়া
gujલેવું
marनिवडणे
nepलानु
telఎంచుకొను
urdلینا
verb  ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು   Ex. ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.
HYPERNYMY:
ತೆಗೆದು ಹಾಕು
ONTOLOGY:
ऐच्छिक क्रिया (Verbs of Volition)क्रिया (Verb)
SYNONYM:
ಬೇರ್ಪಡಿಸು ಹೊರತೆಗೆ ಹೊರಗಿಡು
Wordnet:
benখোখলা করা
gujખોખલું કરવું
hinखोखला करना
kasکھۄکُھر کَرُن
kokपोकळ करप
malഅകം പൊള്യാകുക
marपोकळ करणे
panਖੋਖਲਾ ਕਰਨਾ
tamதுளைசெய்
telతొర్రవేయు
urdکھوکھلاکرنا
verb  ಛಾತಾಚಿತ್ರ ಮುಂತಾದವುಗಳನ್ನು ತೆಗೆದು ಮಾಡುವ ಪ್ರಕ್ರಿಯೆ   Ex. ನಿಮ್ಮ ಛಾಯಾಚಿತ್ರ ತೆಗೆದಾಯಿತು.
HYPERNYMY:
ಆಗು
ONTOLOGY:
होना क्रिया (Verb of Occur)क्रिया (Verb)
Wordnet:
hinखिंचना
kasتُلُن , بناوُن
See : ಹೊರತೆಗೆ, ಬಿಚ್ಚು, ಬಿಚ್ಚು, ತೆರೆ, ಬಿಚ್ಚು, ತೆರೆ, ಹೊರತೆಗೆ, ಬಿಚ್ಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP