Dictionaries | References ತ ತುಳಿ Script: Kannada Meaning Related Words Rate this meaning Thank you! 👍 ತುಳಿ ಕನ್ನಡ (Kannada) WN | Kannada Kannada | | verb ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು Ex. ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ. HYPERNYMY:ನಾಶ ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಮೆಟ್ಟುWordnet:asmগৰকি থকা bdगाग्लि gujકચડવું hinरौंदना kasمانٛڈُن malചവിട്ടിക്കൂട്ടുക mniꯅꯩꯈꯥꯏꯕ nepकुल्चिनु oriଦଳାଚକଟା କରିବା panਮਿਧਣਾ tamமிதி telనాశనం చేయు urdروندنا verb ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ Ex. ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ. HYPERNYMY:ಹೊಡೆ ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಹೊಡೆ ಬಡಿ ಬಡೆ ಜಡಿWordnet:asmপিটা bdबुद्ला जोद्ला खालाम hinकूटना kasدۄپھوُن , دۄسوُن , لَتہٕ کَرٛم کَرُن kokपेटप marकुटणे nepकुटनु oriକୁଟିବା panਕੁੱਟਣਾ urdدھنائی کرنا , کٹائی کرنا , کوٹنا noun ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು Ex. ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಹೊಡೆ ಬಡಿ ಬಡೆ ಜಡಿWordnet:asmপিটন bdबुदला जोदला खालामनाय benমারা gujપિટાઈ kasلَتہٕ کَرٛم , لَتہٕ مار kokगुड्डावणी malഇടിച്ചുതൊഴി mniꯐꯨꯕꯒꯤ꯭ꯊꯕꯛ oriମାଡ଼ panਕੁਟਾਈ urdکٹائی see : ಒದೆ, ಹಿಕ್ಕು, ಜಜ್ಜು, ಜಜ್ಜು, ಮರ್ದನ Comments | अभिप्राय Comments written here will be public after appropriate moderation. Like us on Facebook to send us a private message. TOP