Dictionaries | References

ಹೊಡೆ

   
Script: Kannada

ಹೊಡೆ     

ಕನ್ನಡ (Kannada) WN | Kannada  Kannada
verb  ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ   Ex. ಅವನು ಬೆತ್ತದಿಂದ ಹೊಡೆದನು.
CAUSATIVE:
ಹೊಡೆಸು
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊಡಿ ಬಡೆ ಬಡಿ ಜಡೆ ಜಡಿ ಬಾರಿಸು ತಾಡಿಸು ಅಪ್ಪಳಿಸು ಥಳಿಸು ಏಟುಹಾಕು ಏಟು ಹಾಕು ಏಟು-ಹಾಕು ಪೆಟ್ಟುಹಾಕು ಪೆಟ್ಟು ಹಾಕು ಪೆಟ್ಟು-ಹಾಕು ಪ್ರಹಾರಿಸು ಪ್ರಹಾರಮಾಡು ಪ್ರಹಾರ ಮಾಡು ಪ್ರಹಾರ-ಮಾಡು
Wordnet:
asmমৰা
benমারা
gujમારવું
hinमारना
kasلایُن , چوب دِنۍ , مارُن
kokमारप
malതല്ലുക
marपिटणे
mniꯀꯟꯕ
nepकुट्नु
oriପିଟିବା
panਮਾਰਨਾ
sanतड्
tamஅடி
telకొట్టు
urdمارنا , پیٹنا , حملہ کرنا , وارکرنا , ٹھوکنا , دھننا , رسیدکرنا
verb  ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ   Ex. ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು.
HYPERNYMY:
ಮಾಡು
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
SYNONYM:
ಬಿಡು
Wordnet:
gujચલાવું
malപ്രയോഗിക്കുക
nepचलाउनु
oriଚଳାଇବା
sanप्रयुज्
tamசெலுத்து
telప్రయోగించు
urdچلانا , چھوڑنا
verb  ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ   Ex. ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಬಿಡಿ ಏಟು ಕೊಡು ಪೆಟ್ಟು ಕೊಡು
Wordnet:
benজোরে মারা
gujલગાવું
kasدٲنٛژھ راوُن
malജീവനില്ലാതാക്കുക
marलगावणे
oriନିର୍ଘାତିଆ ପିଟିବା
panਜੜਨਾ
tamகோள்சொல்
telతీసేయు
urdجڑنا
verb  ಒಳಕ್ಕೆ ಹೋಗುವುದಕ್ಕಾಗಿ ಹೊರಗಿನಿಂದ ಜೋರಾಗಿ ಹೊಡೆಯುವ ಕ್ರಿಯೆ   Ex. ರಾಮನು ಮೂರ್ತಿಯನ್ನು ಹಾಕುವುದಕ್ಕಾಗಿ ಗೋಡೆಗೆ ಮೊಳೆಯನ್ನು ಹೊಡೆಯುತ್ತಿದ್ದಾನೆ.
HYPERNYMY:
ಅದುಮು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
bdदो
gujઠોકવું
hinठोंकना
kokमारप
mniꯌꯣꯠꯄꯤ꯭ꯊꯥꯕ
nepठोक्नु
oriବାଡ଼େଇବା
panਠੋਕਣਾ
urdٹھونکنا , ٹھینسنا
verb  ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ   Ex. ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.
HYPERNYMY:
ಇರು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಬಾರಿಸು ಮೊಳಗು ಧ್ವನಿಮಾಡು
Wordnet:
asmবজা
bdरिं
benবাজা
gujવાગવું
hinबजना
kokवाजप
marवाजणे
mniꯈꯤꯡꯕ
nepबज्नु
oriବାଜିବା
telమ్రోగు
urdبجنا
verb  ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)   Ex. ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.
HYPERNYMY:
ಗೆಲ್ಲು
ONTOLOGY:
प्रतिस्पर्धासूचक (Competition)कर्मसूचक क्रिया (Verb of Action)क्रिया (Verb)
SYNONYM:
ಕೆಡಹು
Wordnet:
gujમારવું
kokमारप
oriମାରିବା
tamபடு
verb  ಚರ್ಮ ಹಾಕಿ ಸುತ್ತಿ ಮಾಡಿದ ವಾದ್ಯವನ್ನು ಕೋಲು ಮುಂತಾದವುಗಳಿಂದ ಬಡಿಯುವ ಪ್ರಕ್ರಿಯೆ   Ex. ರಮೇಶ ತಮಟೆಯನ್ನು ಹೊಡೆಯುತ್ತಿದ್ದಾನೆ.
HYPERNYMY:
ಬಾರಿಸುವುದು
ONTOLOGY:
कर्मसूचक क्रिया (Verb of Action)क्रिया (Verb)
Wordnet:
gujડુગડુગાવું
hinडुगडुगाना
kasڈُب ڈُب کَران
kokबडोवप
malചെണ്ട കൊട്ടുക
panਡੁਗਡਗਾਉਣਾ
tamதமுக்கடி
telడమడమ మను
urdڈگڈگانا
verb  ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ   Ex. ಮಡಿಕೆ ಹೋಡೆದು ಹೋಯಿತು.
HYPERNYMY:
ಇರು
ONTOLOGY:
होना क्रिया (Verb of Occur)क्रिया (Verb)
SYNONYM:
ಬಿರುಕು ಬಿಡು ಭಗ್ನವಾಗು
Wordnet:
asmফুটা
benভেঙে যাওয়া
hinफूटना
malപൊട്ടിപ്പോകുക
panਫੁੱਟਣਾ
sanभञ्ज्
telవిరిగిపోవు
urdپھوٹنا , ٹوٹنا , بکھرنا , منتشرہونا
noun  ಹೊಡೆಯುವ ಕ್ರಿಯೆ ಅಥವಾ ಭಾವ   Ex. ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.
HYPONYMY:
ತುಳಿ
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಬಡಿ ಕೊಲ್ಲು ಕೊಲ್ಲುವಿಕೆ ವಧೆ ಏಟು ಪೆಟ್ಟು
Wordnet:
asmমৰা
bdबुथारनाय
benমারা
gujમારવું
kasلایُن , چوب , پٲزارٕ , ٹھٲپۍ
kokमार
mniꯍꯥꯠꯄꯇꯨꯞꯄꯒꯤ꯭ꯊꯕꯛ
nepमारण
oriମାରିବା
panਮਾਰਨ
sanहत्या
tamஅடித்தல்
telకొట్టడం
urdمارنا , پیٹنا
verb  ಆಟ, ಸ್ಪರ್ಧೆ ಮುಂತಾದವುಗಳಲ್ಲಿ ಅಂಕ ಅಥವಾ ಯಾವುದೋ ಲಕ್ಷ್ಯವನ್ನು ದೊರಕಿಸಿಕೊಳ್ಳುವ ಪ್ರಕ್ರಿಯೆ   Ex. ನಾವು ಎರಡು ಗೋಲ್ ಹೊಡೆದೆವು.
HYPERNYMY:
ಸಾಧಿಸು
ONTOLOGY:
कर्मसूचक क्रिया (Verb of Action)क्रिया (Verb)
Wordnet:
kasکَرُن , بَناوُن
mniꯄꯥꯟꯖꯜ꯭ꯆꯟꯕ
oriଦେବା
urdبنانا
verb  ಪೂರ್ಣಗೊಳಿಸುವುದು ಅಥವಾ ಮಾಡುವುದು   Ex. ಇಂದು ಸಚ್ಚಿನ್ ಶತಕವನ್ನು ಹೊಡೆದನು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
kokमारप
panਲਗਾਉਣਾ
telపూర్తిచేయు
urdجڑنا , لگانا , ٹھوکنا , ٹھونکنا
verb  ಸರಿಯಾದ ಜಾಗಕ್ಕೆ ಗುರಿಯನ್ನು ಇಟ್ಟು ಹೊಡೆಯುವ ಪ್ರಕ್ರಿಯೆ   Ex. ಅರ್ಜುನ ಬಿಟ್ಟ ಬಾಣವು ನೇರವಾಗಿ ಮೀನಿನ ಕಣ್ಣಿಗೆ ಹೋಗಿ ಹೊಡೆಯಿತು.
HYPERNYMY:
ಆಘಾತ ಉಂಟುಮಾಡು
ONTOLOGY:
होना क्रिया (Verb of Occur)क्रिया (Verb)
Wordnet:
kasلگاوُن
verb  ಯಾವುದೋ ಒಂದು ನಿಂತಿರುವ ವಸ್ತುವನ್ನು ಇನ್ನೊಂದು ವಸ್ತುವಿನ ಜೊತೆ ಸೇರಿಸುವ ಅಥವಾ ಅದನ್ನು ಉಜ್ಜಿ ಹೊಳೆಯುವಂತೆ ಅಥವಾ ಸಣ್ಣದಾಗಿ ಆಗುವ ಹಾಗೆ ಮಾಡುವ ಪ್ರಕ್ರಿಯೆ   Ex. ತಬಲದ ಮೇಲೆ ಪೌಡರ್ ನನ್ನು ಹಾಕಿ ಅದನ್ನು ದುಂಡಾದ ಕಲ್ಲಿನಿಂದ ಹೊಡೆಯುತ್ತಾರೆ
HYPERNYMY:
ಅರೆ
ONTOLOGY:
()कर्मसूचक क्रिया (Verb of Action)क्रिया (Verb)
See : ತೆಗೆ, ಓಡಿಸು, ಬಡಿ, ಗುದ್ದು, ಮುರಿದು ಬೀಳು, ತುಳಿ, ತುಳಿ, ಏಟು ಕೊಡು

Related Words

ಮೊಚ್ಚೆನಿಂದ ಹೊಡೆ   ಹಲುಬೆ ಹೊಡೆ   ಬ್ಯಾಟಿನಿಂದ ಹೊಡೆ   ಹೊಡೆ   ಕಾಪಿ ಹೊಡೆ   ಕಿಕ್ಕು ಹೊಡೆ   ಕುಂಟೆ ಹೊಡೆ   ಕೂಳ್ಳೆ ಹೊಡೆ   ಕೊಳ್ಳೆ ಹೊಡೆ   ಗಸ್ತು ಹೊಡೆ   ಗುಂಡು ಹೊಡೆ   ಗೊರಕೆ ಹೊಡೆ   ಗೋಲ್ ಹೊಡೆ   ಚಕ್ಕರ್ ಹೊಡೆ   ಜಂಬ ಹೊಡೆ   ಜಪ್ಪಲಿಯಿಂದ ಹೊಡೆ   ಡಿಕ್ಕಿ ಹೊಡೆ   ಡೌಲು ಹೊಡೆ   ದಮ್ಮು ಹೊಡೆ   ಧಾನ್ಯದ ಹೊಡೆ   ನೇಗಿಲು ಹೊಡೆ   ಬೀಜ ಹೊಡೆ   ಬೌಂಡ್ರಿಗೆ ಹೊಡೆ   ರ್ಯಾಕೆಟ್ಟಿನಿಂದ ಹೊಡೆ   ಹೊಡೆ ದಾಟ   گول کَرُن   गोल करना   ಪ್ರಕಟಣೆ ಮಾಡು ಡಂಗುರ ಹೊಡೆ   गोल करणे   جڑنا   دٲنٛژھ راوُن   ہینگنا   ہینگوانا   गुटो फिरोवप   জোরে মারা   মই দেওয়া   মই দেওয়ানো   हेंगवाना   हेंगाना   ନିର୍ଘାତିଆ ପିଟିବା   ମଇ ଦିଆଇବା   ମଇଦେବା   ਸੁਹਾਗਾ ਫੇਰਨਾ   ਸੁਹਾਗਾ ਮਾਰਨਾ   लगावणे   रिं   मै हो   मै होहो   చదునుచేయించు   చదును చేయు   విరిగిపోవు   ജീവനില്ലാതാക്കുക   સમથળ   خوٗن خَرابہٕ   نیبَر لایُن   खची करणे   মারমার কাটকাট   ওপারে পাঠানো   কটা-মৰা   પાર પહોંચાડવું   ਖੱਸੀ ਕਰਨਾ   ਪਾਰ ਪਹੁੰਚਾਉਣਾ   ਮਾਰਨ   ખસી કરવું   दानलाय-सुलाय   पार पहुँचाना   बधियाना   கடக்கவை   அடித்தல்   விரையடி   అవతలిగట్టుకుచేరవేయు   విత్తులుకొట్టు   അതിർത്തി കടത്തുക   പൊട്ടിപ്പോകുക   گَشت کَرُن   جال بیٹ سۭتۍ گِنٛدُن   بجنا   پٲزار دٕنۍ   ٹھۄل گَژھٕنۍ   गश्त लगाना   गस्त घालणे   गस्त लावप   कापाकापी   জোতাৰে কোবা   বাজা   ধাক্কা লাগানো   পাহারা দেওয়া   খুন্দা লগা   রেকেট দিয়ে মারা   ଜୋତାରେ ପିଟିବା   ଧକକା ହେବା   મારકાટ   ਗਸ਼ਤ ਕਰਨਾ   ਜੁੱਤੀਆਂ ਮਾਰਨਾ   ਟਕਰਾਉਂਣਾ   ਮਾਰਕੁੱਟ   ਰੈਕੇਟ ਨਾਲ ਮਾਰਨਾ   ਵੱਜਣਾ   ચક્કર લગાવવું   सौग्रावलाय   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP