ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ
Ex. ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನು/ನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.
HYPONYMY:
ಕೊಡೆ ಪ್ಯಾರಶೂಟ್ ಛತ್ರ
MERO COMPONENT OBJECT:
ಬಟ್ಟೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
asmছাতি
benছাতা
gujછત્રી
hinछाता
kasچھاتہٕ
kokसत्री
malകുട
marछत्री
mniꯁꯥꯇꯤꯟ
nepछाता
oriଛତା
panਛਤਰੀ
sanछत्रम्
telగొడుగు
urdچھاتا , چھتری ,
ಯಾವುದೋ ಒಂದು ಮರದ ರೆಂಬೆ ಕೊಂಬೆಗಳು ಛತ್ರಿಯ ಹಾಗೆ ಹರಡಿಕೊಂಡಿರುವ
Ex. ಗಸಗಸೆ ಮರವು ಛತ್ರಿ ಮರ.
MODIFIES NOUN:
ಪದಾರ್ಥ ಮರ-ಗಿಡ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
Wordnet:
bdगेरेमसा
benছত্রধর
gujછત્રદાર
hinछतनार
kasچھترِ دار
kokसत्रे भशेनचें
malപന്തലിച്ചു നിൽക്കുന്ന
oriଝଙ୍କାଳିଆ
panਛਤਨਾਰ
telగొడుగువలె విస్తరించిన
urdچھتنار