Dictionaries | References

ಚೂಪಾದ

   
Script: Kannada

ಚೂಪಾದ

ಕನ್ನಡ (Kannada) WN | Kannada  Kannada |   | 
 adjective  ಚುಚ್ಚುವಂತಹ ತುದಿಯುಳ್ಳ   Ex. ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ತೀಕ್ಷ್ಣತೆ ಹೊಂದಿರುವ   Ex. ಅವನು ಒಂದು ಚೂಪಾದ ಕತ್ತಿಯಿಂದ ಹುಲಿಯ ಮೇಲೆ ದಾಳಿ ಮಾಡಿದನು
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಯಾವುದೋ ಒಂದರ ತುದಿ ಭಾಗವು ಸೂಜಿಯಂತೆ ಚೂಪಾಗಿ ಇರುವ   Ex. ಹುಲ್ಲು ಚೂಪಾಗಿ ಇದ್ದರಿಂದ ಬೆರಳು ಕೂಯ್ದು ಹೋಯಿತು.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
gujસોયની અણી જેવું
malസൂചിയുടെ മുനയുള്ള
telసూది లాగా మొనదేలిన
urdنوک دار , نوکیلا
   see : ತೀಕ್ಷಣವಾದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP