Dictionaries | References ಗ ಗೆಜ್ಜೆ Script: Kannada Meaning Related Words ಗೆಜ್ಜೆ ಕನ್ನಡ (Kannada) WN | Kannada Kannada Rate this meaning Thank you! 👍 noun ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ Ex. ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಿರುಗಂಟೆ ನೂಪುರ ಕಾಲಂದುಗೆWordnet:asmজুনুকা bdगुंगुरु benঘুঙুর gujઘૂઘરી hinघुँघरू kasرۄنہِ kokघुंगरू malചെണ്ട marघुंगरू mniꯈꯣꯡꯖꯤ oriଘୁଙ୍ଗୁର panਘੁੰਗਰੂ tamசலங்கை telమువ్వలు urdگھنگھرو , پازیب , پائل noun ಕಾಲಿಗೆ ಹಾಕಿಕೊಳ್ಳುವ ಆಭರಣ ನೆಡೆಯುವಾಗ ಜಣಜಣ ಶಬ್ಧ ಮಾಡುತ್ತದೆ Ex. ಮದುವೆ ಹೆಣ್ಣಿನ ಬರುವಿಕೆಯನ್ನು ಅವಳ ಗೆಜ್ಜೆಯ ಶಬ್ಧ ತಿಳಿಸುತ್ತದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:benনূপূর hinपैजनी kasپانٛزیب kokपांयजण malകൊലുസ് marपैंजण oriପାଉଞ୍ଜି sanनूपुरम् tamகால் சலங்கை telకాలి అందెలు noun ಲೋಹದಿಂದ ಮಾಡಿದಂತಹ ಕಾಳಿಗೆ ಹಾಕಿಕೊಳ್ಳುವಂತಹ ಆಭರಣ Ex. ಅವಳು ಗೆಜ್ಜೆಯನ್ನು ಕಟ್ಟಿಕೊಂಡು ನೃತ್ಯವನ್ನು ಮಾಡುತ್ತಿದ್ದಾಳೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೂಪುರ ಕಾಲಂದುಗೆWordnet:asmজুনুকা benঘুঁঙুর gujઝાંઝર hinघुँघरू kasپانٛزیب , پایَل , گُھنٛگروٗ kokघुंघूर marघुंगरू oriଘୁଙ୍ଗୁର sanनूपुरमाला telకాలిఅందెలు urdپازیب , پایل , گھنگھرو noun ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ Ex. ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೂಪುರ ಕಿರುಗಂಟೆ ಕಾಲುಗೆಜ್ಜೆWordnet:gujછાગલ kasچھاگَل sanछागलम् telకాలిగొలుసు urdچھاگل , جھانجن , پاؤں کاایک زیور noun ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ Ex. ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೂಪುರ ಕಾಲ್ಗೆಜ್ಜೆ ಕಿರುಗಂಟೆWordnet:gujઘૂઘરા kokघुंघरू malകാൽച്ചിലമ്പ് tamசதங்கை telకాలిఅందెలు urdگھنگھرو adjective ಗೆಜ್ಜೆಯನ್ನು ಕಟ್ಟಿಕೊಳ್ಳುವಂತಹ Ex. ಮೀರ ಗೆಜ್ಜೆಯನ್ನು ಕಟ್ಟಿಕೊಳ್ಳಲು ತುಂಬಾ ಇಷ್ಟಪಡುತ್ತಾಳೆ. MODIFIES NOUN:ಮಾನವ ನಿರ್ಮಿತ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಗೆಜ್ಜೆಯನ್ನು ನೂಪುರ ನೂಪುರವನ್ನುWordnet:bdघुंगुरु गोनां benঘুঙুরযুক্ত gujઘૂઘરીદાર hinघुँघरूदार kasرۄنہِ دار kokनुपुराचें malചിലമ്പുള്ള oriଘୁଙ୍ଗୁରଲଗା panਘੁੰਗਰੂਦਾਰ tamசலங்கையுள்ள telమువ్వలు కలిగిన పట్టీలు urdگھنگھرودار , گھنگھرووالا See : ಕಾಲಿನ ಗೆಜ್ಜೆ Related Words ಗೆಜ್ಜೆ ಕಾಲಿನ ಗೆಜ್ಜೆ گھنگھرو घुंघरू ઘૂઘરા சதங்கை കാൽച്ചിലമ്പ് नूपुरः ঘুঙুর رۄنہِ رۄنہِ دار गुंगुरु घुंगुरु गोनां ઘૂઘરી తరంగం మువ్వలు మువ్వలు కలిగిన పట్టీలు ഘുംഘുരു സംഗീതം घुँघरू ଘୁଙ୍ଗୁର ਘੁੰਗਰੂ ঘুঙুরযুক্ত घुँघरूदार ଘୁଙ୍ଗୁରଲଗା ਘੁੰਗਰੂਦਾਰ ઘૂઘરીદાર नुपुराचें मञ्जीरः சலங்கையுள்ள కాలిఅందెలు ചിലമ്പുള്ള ତରଙ୍ଗ ਤਰੰਗ તરંગ ஒலி घुंगरू तरंग জুনুকা ചെണ്ട তরঙ্গ तरङ्गः சலங்கை ನೂಪುರ ಕಾಲಂದುಗೆ ಕಾಲ್ಗೆಜ್ಜೆ ಕಿರುಗಂಟೆ ಗೆಜ್ಜೆಯನ್ನು ನೂಪುರವನ್ನು ಕಾಲುಗೆಜ್ಜೆ ಕಿರುಗೆಜ್ಜೆ ಝನಝನ ಶಬ್ಧಮಾಡು ಜಲ್ ಜಲ್ ಕಂಜರಿ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी ঁ ۔۔۔۔۔۔۔۔ ۔گوڑ سنکرمن ॐ 0 ० 00 ૦૦ ୦୦ 000 ০০০ ૦૦૦ ୦୦୦ 00000 ০০০০০ 0000000 00000000000 00000000000000000 000 பில்லியன் 000 மனித ஆண்டுகள் 1 १ ১ ੧ ૧ ୧ 1/16 ರೂಪಾಯಿ 1/20 1/3 ૧।। 10 १० ১০ ੧੦ Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP