Dictionaries | References ಗ ಗೆಜ್ಜೆ Script: Kannada Meaning Related Words ಗೆಜ್ಜೆ ಕನ್ನಡ (Kannada) WN | Kannada Kannada Rate this meaning Thank you! 👍 noun ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ Ex. ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಿರುಗಂಟೆ ನೂಪುರ ಕಾಲಂದುಗೆWordnet:asmজুনুকা bdगुंगुरु benঘুঙুর gujઘૂઘરી hinघुँघरू kasرۄنہِ kokघुंगरू malചെണ്ട marघुंगरू mniꯈꯣꯡꯖꯤ oriଘୁଙ୍ଗୁର panਘੁੰਗਰੂ tamசலங்கை telమువ్వలు urdگھنگھرو , پازیب , پائل noun ಕಾಲಿಗೆ ಹಾಕಿಕೊಳ್ಳುವ ಆಭರಣ ನೆಡೆಯುವಾಗ ಜಣಜಣ ಶಬ್ಧ ಮಾಡುತ್ತದೆ Ex. ಮದುವೆ ಹೆಣ್ಣಿನ ಬರುವಿಕೆಯನ್ನು ಅವಳ ಗೆಜ್ಜೆಯ ಶಬ್ಧ ತಿಳಿಸುತ್ತದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:benনূপূর hinपैजनी kasپانٛزیب kokपांयजण malകൊലുസ് marपैंजण oriପାଉଞ୍ଜି sanनूपुरम् tamகால் சலங்கை telకాలి అందెలు noun ಲೋಹದಿಂದ ಮಾಡಿದಂತಹ ಕಾಳಿಗೆ ಹಾಕಿಕೊಳ್ಳುವಂತಹ ಆಭರಣ Ex. ಅವಳು ಗೆಜ್ಜೆಯನ್ನು ಕಟ್ಟಿಕೊಂಡು ನೃತ್ಯವನ್ನು ಮಾಡುತ್ತಿದ್ದಾಳೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೂಪುರ ಕಾಲಂದುಗೆWordnet:asmজুনুকা benঘুঁঙুর gujઝાંઝર hinघुँघरू kasپانٛزیب , پایَل , گُھنٛگروٗ kokघुंघूर marघुंगरू oriଘୁଙ୍ଗୁର sanनूपुरमाला telకాలిఅందెలు urdپازیب , پایل , گھنگھرو noun ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ Ex. ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೂಪುರ ಕಿರುಗಂಟೆ ಕಾಲುಗೆಜ್ಜೆWordnet:gujછાગલ kasچھاگَل sanछागलम् telకాలిగొలుసు urdچھاگل , جھانجن , پاؤں کاایک زیور noun ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ Ex. ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೂಪುರ ಕಾಲ್ಗೆಜ್ಜೆ ಕಿರುಗಂಟೆWordnet:gujઘૂઘરા kokघुंघरू malകാൽച്ചിലമ്പ് tamசதங்கை telకాలిఅందెలు urdگھنگھرو adjective ಗೆಜ್ಜೆಯನ್ನು ಕಟ್ಟಿಕೊಳ್ಳುವಂತಹ Ex. ಮೀರ ಗೆಜ್ಜೆಯನ್ನು ಕಟ್ಟಿಕೊಳ್ಳಲು ತುಂಬಾ ಇಷ್ಟಪಡುತ್ತಾಳೆ. MODIFIES NOUN:ಮಾನವ ನಿರ್ಮಿತ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಗೆಜ್ಜೆಯನ್ನು ನೂಪುರ ನೂಪುರವನ್ನುWordnet:bdघुंगुरु गोनां benঘুঙুরযুক্ত gujઘૂઘરીદાર hinघुँघरूदार kasرۄنہِ دار kokनुपुराचें malചിലമ്പുള്ള oriଘୁଙ୍ଗୁରଲଗା panਘੁੰਗਰੂਦਾਰ tamசலங்கையுள்ள telమువ్వలు కలిగిన పట్టీలు urdگھنگھرودار , گھنگھرووالا See : ಕಾಲಿನ ಗೆಜ್ಜೆ Comments | अभिप्राय Comments written here will be public after appropriate moderation. Like us on Facebook to send us a private message. TOP