Dictionaries | References

ಒರಳು

   
Script: Kannada

ಒರಳು     

ಕನ್ನಡ (Kannada) WN | Kannada  Kannada
noun  ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ   Ex. ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಒರಳುಕಲ್ಲು ಒರಲ್ ಒರಲು
Wordnet:
asmউৰাল
bdउवाल
benউলুখল
gujખાંયણિયો
hinओखली
kasنیٲم وۄکُھل
kokवान
malഉരല്
marउखळ
mniꯁꯨꯝꯕꯟ
nepओखली
oriଉଦୁଖଳ
panਕੂੰਡੀ
tamஉரல்
telరోకలి
urdاوکھلی
noun  ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ   Ex. ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ./ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಒರಲು ಒರಳುಕಲ್ಲು
Wordnet:
asmখুন্দনা
bdखब्रि
benখল
gujખલ
hinखरल
kasنیٛٲم
kokखलबतो
malമരുന്നരയ്ക്കുന്ന കല്ല്
mniꯈꯣꯟ
oriହେମଦସ୍ତା
panਕੂੰਡੀ
sanउलूखलम्
telరోలు
urdکھل , کھرل
noun  ಲೋಹ, ಹಿತ್ತಾಳೆ, ಕಲ್ಲಿನಲ್ಲಿ ವಸ್ತುಗಳನ್ನು ಕುಟ್ಟುವ ಕೆಲಸಕ್ಕೆ ಬರುತ್ತದೆ   Ex. ಒರಳು ಅಡುಗೆ ಮನೆಯ ಉಪಕರಣ./ಒರಳನ್ನು ಔಷಧಿಯನ್ನು ಕುಟ್ಟುವುದಕ್ಕಾಗಿಯೂ ಉಪಯೋಗಿಸುತ್ತಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಲಬತ್ತು
Wordnet:
benহামানদিস্তা
gujખાંડણી
hinइमामदस्ता
marखलबत्ता
tamஇரும்பு அல்லது பித்தளையிலான மருந்தாக பயன்படும் சிறு கிண்ணம்
telసన్నికల్లు
urdامام دستہ

Comments | अभिप्राय

Comments written here will be public after appropriate moderation.
Like us on Facebook to send us a private message.
TOP