ಕ್ರೋದ ,ಪ್ರೇಮ ಇತ್ಯಾದಿಗಳ ಕಾರಣದಿಂದ ತನ್ನಲ್ಲಿ ತಾನು ಎಲ್ಲದಿರುವ ಅಥವಾ ಇಹದ ಜ್ಞಾನವಿಲ್ಲದ
Ex. ಉನ್ಮತ್ತ ವ್ಯಕ್ತಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ.
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
SYNONYM:
ಉನ್ಮತ್ತವಾದ ಉನ್ಮತ್ತವಾದಂತ ಉನ್ಮತ್ತವಾದಂತಹ ಹುಚ್ಚುಹಿಡಿದ ಹುಚ್ಚುಹಿಡಿದಂತ ಹುಚ್ಚುಹಿಡಿದಂತಹ ಬುದ್ಧಿವಿಕಲ್ಪ ಬುದ್ಧಿವಿಕಲ್ಪವಾದ ಬುದ್ಧಿವಿಕಲ್ಪವಾದಂತ ಬುದ್ಧಿವಿಕಲ್ಪವಾದಂತಹ
Wordnet:
asmপাগল
bdफाग्ला
benউন্মত্ত
gujપાગલ
hinपागल
kasپاگَل
kokपिसाट
malഉന്മാദനായ
marवेडा
nepपागल
oriପାଗଳ
panਪਾਗਲ
tamபைத்தியகார
telపిచ్చితనము
urdپاگل , دیوانہ , باؤلا