Dictionaries | References ಇ ಇದ್ದಕ್ಕಿದ್ದಂತೆ Script: Kannada Meaning Related Words Rate this meaning Thank you! 👍 ಇದ್ದಕ್ಕಿದ್ದಂತೆ ಕನ್ನಡ (Kannada) WN | Kannada Kannada | | adverb ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಅತೀ ಕಮ್ಮಿ ಅವಧಿಯಲ್ಲಿ, ನಿರೀಕ್ಷೆಗೆ ಹೊರತಾಗಿ, ಅಚ್ಚರಿ ಹುಟ್ಟಿಸುವಂತೆ ನಡೆಯುವ ರೀತಿ Ex. ನಾವು ಹೊರಗೆ ಹೊರಟಾಗಲೆಲ್ಲ ಇದ್ದಕ್ಕಿದ್ದಂತೆ ಮಳೆ ಬರಲಾರಂಭಿಸಿತು. MODIFIES VERB:ಮಾಡು ಇರು ONTOLOGY:रीतिसूचक (Manner) ➜ क्रिया विशेषण (Adverb) SYNONYM:ಇದ್ದಕ್ಕಿದ್ದ ಹಾಗೆ ಏಕಾಏಕಿ ಒಮ್ಮೆಲೇ ಒಂದೇ ಸಾರಿಗೆ ಒಂದೇ-ಸಾರಿಗೆ ಒಂದೇ ಸರತಿಗೆ ಒಂದೇ-ಸರತಿಗೆ ಹಠಾತ್ತನೆ ಹಠಾತ್ತಾಗಿ ಏಕ್ದಂ ಏಕ್ಧಂ ಅಚಾನಕ್ ಅಚಾನಕ್ಕಾಗಿ ಅಚಾನಕ್ಕಂತ ಥಟ್ಟನೆ ತಟ್ಟನೆ ಥಟಕ್ಕನೆ ತಟಕ್ಕನೆ ದಿಡೀರನೆ ದಿಢೀರನೆ ಥಟ್ಟಂತ ತಟ್ಟಂತ ಥಟಕ್ಕಂತ ತಟಕ್ಕಂತ ದಿಡೀರಂತ ದಿಢೀರಂತ ಸರಕ್ಕನೆ ಸರಕ್ಕಂತ ಚಕ್ಕನೆ ಚಕ್ಕಂತ ಅಕಸ್ಮಾತ್ತಾಗಿ ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ನಿರೀಕ್ಷೆ ಮೀರಿ ಕ್ಷಣಾರ್ಧದಲ್ಲಿ ಪಟಕ್ಕನೆ ಪಟಕ್ಕಂತ ಚಣಮತ್ತಿನಲ್ಲಿ ಪಟಾರನೆ ಪಟಾರಂತ ಪುಸುಕ್ಕನೆ ಪುಸುಕ್ಕಂತ ಚಕಾರನೆ ಚಕಾರಂತWordnet:asmহঠাৎ bdहरखाबै benহঠাত্ gujઅચાનક hinअचानक kasاچانَک , یَک دَم , یَک با یَک kokअकस्मात malഅകസ്മികമായ marअचानक mniꯈꯪꯍꯧꯗꯅ nepएक्कासी oriଅଚାନକ panਅਚਾਨਕ sanसहसा tamதிடீரென telఅకస్మాత్తుగా urdاچانک , دفعتہً , اتفاقاً , بیساختہ , یکایک , ناگہاں , ناگاہ Comments | अभिप्राय Comments written here will be public after appropriate moderation. Like us on Facebook to send us a private message. TOP