ಯಾವುದೇ ವಸ್ತು ಅಥವಾ ಸಂಗತಿಯನ್ನು ಇಲ್ಲವಾಗಿಸಲಾರದ ಸ್ಥಿತಿ
Ex. ಆ ಸಂತನ ನೀತಿಮಾತುಗಳು ನನ್ನ ಮನದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಅಳಿಸಲಾಗದಂತ ಅಳಿಸಲಾಗದಂತಹ ನಾಶವಾಗಲಾರದ ನಾಶವಾಗಲಾರದಂತ ನಾಶವಾಗಲಾರದಂತಹ
Wordnet:
asmস্থায়ী
bdजोबरोङै
benদুরপনেয়
gujકાયમનું
hinअमिट
kasنَہ مِٹَن وول
kokसासणा खातीरचें
malനശിക്കാത്ത
marशाश्वत
mniꯃꯨꯁꯂꯔꯣꯏꯗꯕ
nepअमिट
oriଅଲିଭା
panਅਮਿਟ
sanअक्षर
tamஅழியாத
telస్థిరమైన
urdان مٹ , پکا , راسخ
ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ
Ex. ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಅಳಿಸಲಾಗದಂತ ಅಳಿಸಲಾಗದಂತಹ ತೊಡೆಯಲಾಗದ ತೊಡೆಯಲಾಗದಂತ ತೊಡೆಯಲಾಗದಂತಹ
Wordnet:
benপাকা
gujપાકું
kasپۄختہٕ
malമായാത്ത
tamஅடர்த்தியான
telబలంగా ఇంకిపోయే రంగు
urdپکا , گہرا