Dictionaries | References

ಅಧಿಕೃತ

   
Script: Kannada

ಅಧಿಕೃತ

ಕನ್ನಡ (Kannada) WN | Kannada  Kannada |   | 
 adjective  ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ   Ex. ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ   Ex. ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ.
ONTOLOGY:
संबंधसूचक (Relational)विशेषण (Adjective)
 adjective  ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ   Ex. ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ಅಧಿಕಾರಯುತ್ತತೆಗೆ ಸಂಬಂಧಿಸಿದ   Ex. ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
ONTOLOGY:
संबंधसूचक (Relational)विशेषण (Adjective)
 adjective  ಅಧಿಕಾರಯುತ್ತತೆಗೆ ಸಂಬಂಧಿಸಿದ   Ex. ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
ONTOLOGY:
संबंधसूचक (Relational)विशेषण (Adjective)
 adjective  ಯಾವುದೋ ಒಂದು ಮಾತು ಅಥವಾ ಕೆಲಸಕ್ಕೆ ಆಧಾರದ ರೂಪದಲ್ಲಿ ಇರುವ   Ex. ನಾವು ಯಾವುದೇ ವಿಷಯವನ್ನು ಗ್ರಹಿಸಬೇಕಾದರೆ ನಮ್ಮ ಅಧಿಕೃತ ಭಾಷೆಯಿಂದ ಮಾತ್ರ ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
   see : ಅಧಿಕಾರಯುತ, ಅಧಿಕಾರಯುತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP