Dictionaries | References

ಅತಿಶಯೋಕ್ತಿ

   
Script: Kannada

ಅತಿಶಯೋಕ್ತಿ

ಕನ್ನಡ (Kannada) WN | Kannada  Kannada |   | 
 noun  ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಅಥವಾ ಇರುವುದಕ್ಕಿಂತ ಅತಿಯಾಗಿ ವೈಭವೀಕರಿಸಿ ಹೇಳುವುದು   Ex. ಅವರ ಭಾಷಣ ಅತಿಶಯೋಕ್ತಿಯಿಂದ ಕೂಡಿತ್ತು.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ   Ex. ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.
ONTOLOGY:
()कला (Art)अमूर्त (Abstract)निर्जीव (Inanimate)संज्ञा (Noun)
SYNONYM:
ಅಲಂಕಾರ ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಒಂದು ಕಾವ್ಯಾಲಂಕಾರ
 noun  ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ   Ex. ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.
 adjective  ವಿಸ್ತಾರವಾಗಿ ಹೇಳಿರುವಂತಹ ಅಥವಾ ವರ್ಣನೆಯನ್ನು ಮಾಡುವಂತಹ   Ex. ನಿಮ್ಮ ಅತಿಶಯೋಕ್ತಿಯ ಮಾತಿನ ಮೇಲೆ ಯಾರು ವಿಶ್ವಾಸವನ್ನು ಇಡುತ್ತಾರೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
   see : ಮುಖಸ್ತುತಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP