Dictionaries | References

ಹೊಳೆ

   
Script: Kannada

ಹೊಳೆ     

ಕನ್ನಡ (Kannada) WN | Kannada  Kannada
verb  ಪ್ರಕಾಶವನ್ನು ಉಂಟುಮಾಡುವ   Ex. ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.
HYPERNYMY:
ಪ್ರಕಾಶಿಸು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಪ್ರಕಾಶಿಸು
Wordnet:
asmচিকমিকাই থকা
bdजोंख्लाब
benঝলমল
gujચમકવું
hinचमकना
kasچمکُن
kokपरजळप
malതിളങ്ങുക
marलखलखणे
mniꯂꯪꯈꯠꯄ
nepचम्किनु
panਚਮਕਣਾ
tamமின்னுதல்
telప్రకాశించు
urdچمکنا , چمچمانا , چم چم کرنا
noun  ನಿರಂತರವಾಗಿ ಹರಿಯುತ್ತಿರುವ ನೀರು ಅಥವಾ ಸಣ್ಣ ಝರಿ   Ex. ಇಲ್ಲಿ ಸಿಹಿ ನೀರಿನ ಹೊಳೆ ಇದೆ.
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
Wordnet:
benঝর্ণা
kasآرٕ , چیٚشمہٕ
kokझर
malജലധാര
sanदरः
tamநீரூற்று
telసెలయేరు
urdسوتا , چشمہ , منبع , آبشار
verb  ಸೂರ್ಯನ ಬಿಸಿಲು ಅಥವಾ ಪ್ರಖರವಾದ ಬಿಸಿಲು   Ex. ಇಂದು ಸೂರ್ಯನ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತಿದೆ.
HYPERNYMY:
ಸುಡು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಪ್ರಕಾಶಿಸು
Wordnet:
benখট্ খট্ করা
gujતપવું
kokरखरखप
malവെയിലടിക്കുക
oriଟାଇଁଟାଇଁ ଖରା ମାରିବା
panਚਿਲਕਣਾ
tamகூசு
telమిటమిటలాడు
urdچلچلانا , تمازت ہونا
verb  ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ   Ex. ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.
HYPERNYMY:
ತೋರಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಮಿಂಚು ಮಿನುಗು
Wordnet:
bdमोफ्लामहो
benঝলকানো
gujચમકાવવું
kokझळकावप
panਝਲਕਾਉਣਾ
telమెరియు
urdجھلکانا , چمکانا
verb  ಯಾವುದೇ ಕೆಲಸ ಮಾಡಿದರೂ ಅದು ಎದ್ದು ಕಾಣುವ ಪ್ರಕ್ರಿಯೆ   Ex. ಶೃಂಗಾರ ಮಾಡುವ ಸಾಮಗ್ರಿಗಳಿಂದ ಸೌಂದರ್ಯವು ಹೊಳೆಯುತ್ತದೆ.
HYPERNYMY:
ಮಾಡು
ONTOLOGY:
परिवर्तनसूचक (Change)कर्मसूचक क्रिया (Verb of Action)क्रिया (Verb)
SYNONYM:
ಪ್ರಾಕಾಶಿಸು
Wordnet:
kasنِکھارُن
verb  ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ   Ex. ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.
HYPERNYMY:
ಹೊಳೆ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಪ್ರಕಾಶಿಸು
Wordnet:
hinनिखारना
kasنِکھارُن , کھارُن
malവിരൂപമാകുക
verb  ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ   Ex. ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.
HYPERNYMY:
ಸ್ವಚ್ಚವಾಗು
ONTOLOGY:
होना क्रिया (Verb of Occur)क्रिया (Verb)
SYNONYM:
ಪ್ರಕಾಶಿಸು
Wordnet:
hinनिखरना
kasنِکھرُن
kokउजळप
noun  ರೂಪ ಸೌಂದರ್ಯ ಇತ್ಯಾದಿ ಅರಳುವುದು ಅಥವಾ ಸ್ವಚ್ಚ ಮಾಡುವುದು   Ex. ಹಲವಾರು ಜನರ ಪ್ರಕಾರ ಸೌಂದರ್ಯ ವರ್ಧಕ ಮುಲಾಮುಗಳನ್ನು ಹಚ್ಚಿದಾಗ ತ್ವಚೆ ಹೊಳೆಯುತ್ತದೆ.
HYPERNYMY:
ಶೋಭಿಸು
ONTOLOGY:
होना क्रिया (Verb of Occur)क्रिया (Verb)
Wordnet:
kasنِکھرُن , رنٛگَت ییٚنۍ
See : ಮಿನುಗು, ನದಿ, ಝರಿ, ಥಳಥಳಿಸು, ಮಿನುಗು, ಕೆಂಪಾಗು, ಮಿಂಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP