Dictionaries | References ಸ ಸ್ವಯಂವರ Script: Kannada Meaning Related Words ಸ್ವಯಂವರ ಕನ್ನಡ (Kannada) WN | Kannada Kannada Rate this meaning Thank you! 👍 noun ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ Ex. ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು. ONTOLOGY:सामाजिक घटना (Social Event) ➜ घटना (Event) ➜ निर्जीव (Inanimate) ➜ संज्ञा (Noun) SYNONYM:ಗಂದರ್ವ ವಿವಾಹ ಗಾಂದರ್ವ ವಿವಾಹWordnet:benস্বয়ংবর gujસ્વયંવર hinस्वयंवर kasسوٚیَموَر kokस्वयंवर malസ്വയംവരം marस्वयंवर oriସ୍ୱୟମ୍ବର panਸਵੰਬਰ sanस्वयंवरः tamசுயம்வரம் telస్వయంవరం urdسویمور , سویمبر adjective ಸಾಮಾನ್ಯವಾಗಿ ರಾಜಕುಮಾರಿಯರು ತನ್ನ ಗಂಡನನ್ನು ತಾನೇ ಆರಿಸಿಕೊಂಡು ವಿವಾಹವಾಗುವ ಒಂದು ಪದ್ಧತಿ Ex. ಸ್ವಯಂವರದಲ್ಲಿ ರಾಜಕುಮಾರಿಯು ಒಬ್ಬ ವೀರ ರಾಜಕುಮಾರನಿಗೆ ಹೂ ಮಾಲೆಯನ್ನು ಹಾಕಿದಳು. MODIFIES NOUN:ಮಹಿಳೆ ONTOLOGY:संबंधसूचक (Relational) ➜ विशेषण (Adjective)Wordnet:benস্বয়ম্বরা gujસ્વયંવરા hinपतिंबरा kokस्वयंवरी oriସ୍ୱୟମ୍ବରା panਪਤੰਬਰਾ tamசுயம்வர telతన భర్తను తానే వరించే స్త్రీ urdپتمبرا , سویمبرا Comments | अभिप्राय Comments written here will be public after appropriate moderation. Like us on Facebook to send us a private message. TOP