ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು
Ex. ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.
MODIFIES NOUN:
ದ್ರವ ಪದಾರ್ಥ
ONTOLOGY:
गुणसूचक (Qualitative) ➜ विवरणात्मक (Descriptive) ➜ विशेषण (Adjective)
SYNONYM:
ಸ್ವಚ್ಛವಾದಂತ ಸ್ವಚ್ಛವಾದಂತಹ ಶುದ್ಧವಾದ ಶುದ್ಧವಾದಂತ ಶುದ್ಧವಾದಂತಹ