Dictionaries | References

ಸ್ಪಷ್ಟೀಕರಣ

   
Script: Kannada

ಸ್ಪಷ್ಟೀಕರಣ

ಕನ್ನಡ (Kannada) WN | Kannada  Kannada |   | 
 noun  ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ   Ex. ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಎಲ್ಲವೂ ಸರಿಯಾಗಿದೆಯೆಂದು ಪುರಾವೆ,ರುಜುವಾತುಗಳನ್ನು ನೋಡಿ ದೃಡಪಡಿಸುವುದು   Ex. ನ್ಯಾಯಾಲಯದಲ್ಲಿ ವಕೀಲರು ಎಲ್ಲಾ ಕಾಗದ ಪತ್ರಗಳ ಸೃಷ್ಟೀಕರಣ ಮಾಡಿದರು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP