Dictionaries | References

ಸೋಂಕು

   
Script: Kannada

ಸೋಂಕು

ಕನ್ನಡ (Kannada) WN | Kannada  Kannada |   | 
 noun  ಗಾಳಿ ಅಥವಾ ನೀರಿನ ಮೂಲಕ ರೋಗ ಇನ್ನೊಬ್ಬನಿಗೆ ತಗಲುವುದು   Ex. ಅವನಿಗೆ ಸೋಂಕು ರೋಗವಿದೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಹೊಲಸು, ಮಲಿನವಾದ ಅಥವಾ ಅಶುದ್ಧವಾದ ವಸ್ತುಗಳಿಂದ ಬರುವ ರೋಗ   Ex. ಸೋಂಕು ರೋಗದಿಂದ ನಾವು ದೂರವಿರಬೇಕು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಒಂದು ರೋಗವು ಏಕಕಾಲದಲ್ಲಿ ಅನೇಕರಿಗೆ ಹರಡುವ ಸ್ಥಿತಿ   Ex. ಮಳೆಗಾಲದಲ್ಲಿ ಹಲವಾರು ಸೋಂಕಿನ ಭಯವಿರುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಸೊಂಕು-ಸಂಕ್ರಮಣ

Comments | अभिप्राय

Comments written here will be public after appropriate moderation.
Like us on Facebook to send us a private message.
TOP