Dictionaries | References

ಸಿಂಪಡಿಸು

   
Script: Kannada

ಸಿಂಪಡಿಸು     

ಕನ್ನಡ (Kannada) WN | Kannada  Kannada
verb  ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು   Ex. ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
HYPERNYMY:
ಚಲ್ಲು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಚಿಮುಕಿಸು ಪ್ರೋಕ್ಷಿಸು ಹಗುರವಾಗಿ ಎರಚು
Wordnet:
asmছটিওৱা
gujછાંટવું
hinछिड़कना
kasچٕھرٕکاو کَرُن
kokफापडप
malതളിക്കുക
marशिंपडणे
oriଛିଞ୍ଚିବା
panਛਿੜਕਣਾ
sanसिच्
telజల్లుట
urdچھڑکنا , جھڑکاؤ کرنا , چھینٹنا
verb  ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು   Ex. ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
HYPERNYMY:
ಚಲ್ಲು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಪಸರಿಸು ಚಿಮುಕಿಸು ಪ್ರೋಕ್ಷಿಸು
Wordnet:
gujછાંટવું
hinबुरकना
kokशिंपडावप
malതൂളുക
marभुरभुरणे
nepछर्किनु
panਛਿੜਕਣਾ
sanआवप्
tamபொடி தூவு
telచల్లు
urdچھڑکنا , بھربھرانا , برکنا , چھینٹالگانا
See : ಸುತ್ತ ಎರಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP