Dictionaries | References ಸ ಸಾರಿಸು Script: Kannada Meaning Related Words ಸಾರಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು Ex. ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಲೇಪಿಸು ಮೆತ್ತು ಬಳಿ ಬಳೆWordnet:asmলিপা bdलिर(न) gujલીંપવું hinलीपना kasلِوُن kokसारोवप malലേപനം ചെയ്യുക marसारवणे mniꯇꯩꯕ nepलिप्नु oriଲିପିବା panਲਿੱਪਣਾ tamபூசு telఅలుకు urdلیپنا , پوتنا , سفیدی کرنا verb ಲೇಪಿಸುವ ಅಥವಾ ಸಾರಿಸುವ ಕೆಲಸ ಮಾಡಿಸು Ex. ಕಿಸನ್ ಕಣವನ್ನು ತನ್ನ ಮಕ್ಕಳ ಕೈಯಿಂದ ಸಾರಿಸುತ್ತಿದ್ದಾನೆ. HYPERNYMY:ಕೆಲಸ ಮಾಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಲೇಪಿಸು ಸವರಿಸು ಮೆತ್ತಿಸುWordnet:ben(অপরকে দিয়ে)লেপানো gujલીંપાવવું hinलिपवाना kokसारोवन घेवप malമെഴുകിപ്പിക്കുക marसारवून घेणे nepलिपाउनु oriଲିପାଇବା panਲਿਪਵਾਉਣਾ telఅలికించు urdلپوانا verb ಸಾರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು Ex. ಅವನು ಮನೆಯನ್ನು ಕೆಲಸದವರ ಹತ್ತಿರ ಸಾರಿಸಿಸುತ್ತಿದ್ದಾರೆ. HYPERNYMY:ಕೆಲಸ ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb) SYNONYM:ಸಾರಿಸುವಂತೆ ಮಾಡು ಸಾರಿಸುವಂತೆ-ಮಾಡುWordnet:bdफोनहो benরঙ করানো gujપોતું કરાવવું hinपोताना malപൂശിപ്പിക്കുക oriରଙ୍ଗାଇବା panਪੁਤਵਾਉਣਾ tamவெள்ளையடி telఅలికించు urdپتانا , پتوانا , رنگوانا verb ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ Ex. ಕಣವನ್ನು ಸಗಣಿಯಿಂದ ಸಾರಿಸಿದರು. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ಲೇಪಿಸುWordnet:bdलिर benলেপা gujલીંપાવું hinलिपना kasلِوُن mniꯇꯩꯕ oriଲିପିବା panਲਿਪਣਾ urdلپنا , لیپاجانا See : ಲೇಪ Comments | अभिप्राय Comments written here will be public after appropriate moderation. Like us on Facebook to send us a private message. TOP