Dictionaries | References

ಸನ್ನೆ

   
Script: Kannada

ಸನ್ನೆ

ಕನ್ನಡ (Kannada) WN | Kannada  Kannada |   | 
 noun  ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು   Ex. ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಅಂಗಗಳ ಸಹಾಯವನ್ನು ಪಡೆಯುವುದು   Ex. ಮೂಕ ವ್ಯಕ್ತಿಯ ಜೊತೆ ವ್ಯವಹರಿಸುವಾಗ ಸನ್ನೆ ಮೂಲಕ ಸಂವಹನ ಮಾಡಬೇಕಾಗುತ್ತದೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಕೈಸನ್ನೆ ಬಾಯ್ಸನ್ನೆ
   see : ಗುಪ್ತ ಸಂಕೇತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP