Dictionaries | References

ಸಂಸ್ಥೆ

   
Script: Kannada

ಸಂಸ್ಥೆ

ಕನ್ನಡ (Kannada) WN | Kannada  Kannada |   | 
 noun  ಸಾಮಾಜಿಕ ಜೀವನದಲ್ಲಿ ಸಂಬಂಧಗಳ ನೀತಿ ನಿಯಮಗಳನ್ನು ಅನುಸರಿಸುವ ವ್ಯವಸ್ಥೆ   Ex. ಹಿಂಧೂ ಸಂಸ್ಕೃತಿಯಲ್ಲಿ ಮದುವೆಯು ಒಂದು ಧಾರ್ಮಿಕ ಸಂಸ್ಥೆಯಾಗಿದೆ.
ONTOLOGY:
समूह (Group)संज्ञा (Noun)
 noun  ಒಟ್ಟಿಗೆ ಕೆಲಸ ಮಾಡುವ ಜನಗಳ ಸಮೂಹ   Ex. ರಾಮ ಒಂದು ಗೌರವಾನ್ವಿತ ಸಂಸ್ಥೆಯ ಸದಸ್ಯ
HYPONYMY:
ಸಾಮಾಜಿಕ ವ್ಯವಸ್ಥೆ ಆಡಿಳಿತ ವರ್ಗ ನಗರ ಸಭೆ ಸಹಕಾರ ಸಂಸ್ಥೆ ಸರ್ಕಾರ ಬೌದ್ಧ ಸಂಘ ಮಾಫಿಯ ರೆಡ್ ಕ್ರಾಸ್ ಪೊಲೀಸು ಯುನೆಸ್ಕೋ ಅಲ್-ಖೈದಾ ಚಾನಲ್ಲು ಸರ್ಕಾರೇತರ ಸಂಸ್ಥೆ ಬ್ಯಾಂಕ್ ಅಂಟರ್ ಜಾಲ ಸೇವೆ ಒದಗಿಸುವ ಉತ್ತರ ಅಟ್ಲಾಂಟಿಕ ಸಂಘಟನೆ ದಕ್ಷಿಣ ಏಷಿಯ ಸಾಂಸ್ಕೃತಿ ಮತ್ತು ಸಹಕಾರ ಸಂಘ ಕೇಂದ್ರೀಯ ಗುಪ್ತ ಸಮಾಚಾರ ಸಂಸ್ಥೆ ಕ್ಷೇತ್ರ ಕೇಂದ್ರೀಯ ಸಂಖ್ಯಾಶಾಸ್ತ್ರದ ಸಂಘಟನೆ ಸಾರ್ವಜನಿಕ ತನಿಖಾಧಿಕಾರಿ ಸಿವಿಲ್ ಸೊಸೈಟಿ ರಾಷ್ಟಸಂಘ ಬೋಕೋ ಹರಮ್ ಯುಪಿಎ ರಾಷ್ಟ್ರೀಯ ಜನತಾಂತ್ರಿಕ ಗಠಬಂಧನ ಅಕಾಲಿ-ಭಾಜಪ
ONTOLOGY:
समूह (Group)संज्ञा (Noun)
 noun  ಒಂದು ಸಂಸ್ಥೆಯು ಬೇರೆ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತದೆ   Ex. ವಾರ್ತೆ ಸಂಸ್ಥೆಗಳು ಟಿವಿ ಚಾನಲ್ಲು ಮತ್ತು ಸಮಾಚಾರ ಪತ್ರಿಕೆಗಳಿಗೆ ಸಮಾಚಾರವನ್ನು ನೀಡುತ್ತದೆ.
HYPONYMY:
ವಾರ್ತೆ ಸಂಸ್ಥೆ ಗುಪ್ತಚರರ ಸಂಸ್ಥೆ ಟ್ರಾವೆಲ್ ಏಜೆನ್ಸಿ ಐ ಎಸ್ ಐ
ONTOLOGY:
पेशा (Occupation)कार्य (Action)अमूर्त (Abstract)निर्जीव (Inanimate)संज्ञा (Noun)
   see : ಸಂಸ್ಥಾನ, ಆಕಾಡೆಮಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP