ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
Ex. ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
ONTOLOGY:
समूह (Group) ➜ संज्ञा (Noun)
ಸರಿಯಾದ ವ್ಯವಸ್ಥೆಯ ಅವಸ್ಥೆ ಅಥವಾ ಭಾವ
Ex. ಸರಿಯಾದ ವ್ಯವಸ್ಥೆಯಿಂದ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ.
ONTOLOGY:
अवस्था (State) ➜ संज्ञा (Noun)
ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ
Ex. ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
Ex. ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆ/ನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಯಾವುದಾದರೂ ಕೆಲಸವು ಸರಿಯಾಗಿ ನಡೆಯಲು ಮಾಡುವ ಏರ್ಪಾಡು
Ex. ಈ ಸಮಾರಂಭದ ಎಲ್ಲಾ ವ್ಯವಸ್ಥೆ ಶ್ಯಾಮನು ಮಾಡಿದ.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ
Ex. ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
mniꯊꯧꯔꯥꯡ
urdانتظام وانصرام , بندوبست , اہتمام ಸಮಾಜದಿಂದ ನಿರ್ಧಾರಿತವಾದ ಯಾವುದಾದರು ಕೆಲವನ್ನು ಮಾಡುವುದಕ್ಕೆ ಪ್ರಚಲಿತದಲ್ಲಿರುವ ವಿಶೇಷವಾದ ರೀತಿ
Ex. ಈ ಕಾರ್ಯಾಲಯದಲ್ಲಿನ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಯಾವ ಕೆಲಸವೂ ಕೂಡ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
ONTOLOGY:
प्रक्रिया (Process) ➜ संज्ञा (Noun)