ವಿವಾದವನ್ನು ಮಾಡುವಂತಹ ಅಥವಾ ವಿವಾದವನ್ನು ಹುಟ್ಟಿಸುವಂತಹ
Ex. ಕೆಲವು ನೇತಾರರು ವಿವಾದದ ಭಾಷಣವನ್ನು ಮಾಡಿ ಜನರ ಮನಸ್ಸಿನಲ್ಲಿ ಕ್ರೋದದ ಭಾವನೆಯನ್ನು ಹುಟ್ಟು ಹಾಕುತ್ತಾರೆ.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
SYNONYM:
ವಿವಾದದಂತ ವಿವಾದದಂತಹ ತರ್ಕದ ತರ್ಕದಂತ ತರ್ಕದಂತಹ ಚರ್ಚೆಯ ಚರ್ಚೆಯಂತ ಚರ್ಚೆಯಂತಹ
Wordnet:
bdगावस्राथाव
hinविवाद्य
kasفَسٲدۍ
malവിവാദപൂർണ്ണമായ
panਵਿਵਾਦਕ
sanविवादानुगत
tamவிவாதிக்கிற
telజగడపు
urdمتنازعہ