Dictionaries | References

ವಿನಿಮಯ

   
Script: Kannada

ವಿನಿಮಯ

ಕನ್ನಡ (Kannada) WN | Kannada  Kannada |   | 
 noun  ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ   Ex. ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವಿನಿಮಯ ವ್ಯಾಪಾರ ವಿನಿಮಯ-ವ್ಯಾಪಾರ ಅದಲು ಬದಲು ವ್ಯಾಪಾರ ಅದಲು-ಬದಲು ವ್ಯಾಪಾರ ಕೊಡು ಕೊಳ್ಳುವಿಕೆ ಕೊಡು ಕೊಳ್ಳುವ ವ್ಯಾಪಾರ ಕೊಡು-ಕೊಳ್ಳುವ-ವ್ಯಾಪಾರ
 noun  ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ   Ex. ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.
HYPONYMY:
ವಸ್ತು ವಿನಿಮಯ ಹಣಕಾಸಿನ ವಿನಿಮಯ
ONTOLOGY:
भौतिक प्रक्रिया (Physical Process)प्रक्रिया (Process)संज्ञा (Noun)
SYNONYM:
ಅದಲು ಬದಲು ಕೊಡು ಕೊಳುವಿಕೆ
Wordnet:
kasاَلدٕ بَدَل , ادلا بَدلی
mniꯄꯤꯊꯣꯛ ꯄꯤꯁꯤꯟ꯭ꯇꯧꯕ
panਲੈਂਣ ਦੇਣ
urdلین دین , تبادلہ , ادلا بدلی , معاوضہ
 noun  ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಪಕ್ಷದವರು ಅಥವಾ ದೇಶದವರು ಕೊಟ್ಟು-ತೆಗೆದುಕೊಳುವ ವ್ಯವಹಾರ ಮತ್ತು ವಿನಿಮಯ ಪತ್ರದ ಅನುಸಾರವಾಗಿ ನಡೆಯುವುದು   Ex. ಭಾರತ ಹಲವಾರು ದೇಶಗಳು ಜತೆ ವಿನಿಮಯಮಾಡಿಕೊಂಡಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
malവാണിജ്യ വിനിമയം
mniꯄꯤꯊꯣꯛ ꯄꯤꯁꯤꯟ
urdلین دین , تبادلہ , مبادلہ , ادلابدلی
 noun  ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಬೇರೆ ದೇಶದ ನಾಣ್ಯಗಳ ಅಪೇಕ್ಷಿತ ಮೌಲ್ಯ ಸ್ಥಿರವಾಗಿದ್ದು ಮತ್ತು ಅದರ ಅನುಸಾರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡುವರು   Ex. ವಿನಿಮಯದ ಕಾರಣದಿಂದ ಪ್ರತಿದಿನ ರೂಪಾಯಿಯ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಿರುವುದು
Wordnet:
mniꯁꯦꯜ꯭ꯑꯣꯟꯊꯣꯛ ꯑꯣꯟꯁꯤꯟ
 adjective  ವಿನಿಮಯವಾದಂತಹ   Ex. ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
   see : ಬದಲಾವಣೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP