Dictionaries | References

ರತ್ನ

   
Script: Kannada

ರತ್ನ

ಕನ್ನಡ (Kannada) WN | Kannada  Kannada |   | 
 noun  ಒಂದು ಅತ್ಯಮೂಲ್ಯವಾದ ರತ್ನ ಕಾಂತಿಯುತವಾಗಿದ್ದು ಮತ್ತು ತುಂಬಾ ಕಠೋರವಾಗಿರುವುದು   Ex. ರತ್ನ ಖಚಿತ ಆಭರಣ ತುಂಬಾ ಬೇಲೆಬಾಳುವುದು
HOLO MEMBER COLLECTION:
HYPONYMY:
ಕೊಹಿನೂರ್ ವಜ್ರ
ONTOLOGY:
प्राकृतिक वस्तु (Natural Object)वस्तु (Object)निर्जीव (Inanimate)संज्ञा (Noun)
SYNONYM:
 noun  ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ   Ex. ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
HOLO MEMBER COLLECTION:
ರತ್ನ ಮಾಲೆ ರತ್ನ
HYPONYMY:
ಮುತ್ತು ಹವಳ ವೈಡೂರ್ಯ ಮಾಣಿಕ್ಯ ಬಹುಮೂಲ್ಯ ರತ್ನ ಉಪ-ರತ್ನ ಕೆಂಪು ಮಿಶ್ರಿತ ಹಳದಿ ಹರಳು ರತ್ನ ಖಚಿತ ಕರೀಟ ಸ್ಪರ್ಶ ಮಣಿ ಪಚ್ಚೆ ಕೌಸ್ತುಭ ಮಣಿ
ONTOLOGY:
वस्तु (Object)निर्जीव (Inanimate)संज्ञा (Noun)
 noun  ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ   Ex. ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
MERO MEMBER COLLECTION:
ರತ್ನ
ONTOLOGY:
समूह (Group)संज्ञा (Noun)
 noun  ಯಾರೋ ಒಬ್ಬರು ತಮ್ಮ ಜಾತಿ ವರ್ಗಗಳಲ್ಲಿ ಬೇರೆಯವರಿಗಿಂತ ತುಂಬಾ ಚನ್ನಾಗಿ ಇರುವುದು ಅಥವಾ ಉನ್ನತವಾಗಿ ಇರುವುದು   Ex. ತಾಜ್ ಮಹಲ್ ನನ್ನು ಇಸ್ಲಾಮಿ ಕಲೆಯ ರತ್ನವೆಂದು ನಂಬಿದ್ದಾರೆ.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
   see : ಮಾಣಿಕ್ಯ

Comments | अभिप्राय

Comments written here will be public after appropriate moderation.
Like us on Facebook to send us a private message.
TOP