Dictionaries | References

ರಚನೆ

   
Script: Kannada

ರಚನೆ     

ಕನ್ನಡ (Kannada) WN | Kannada  Kannada
noun  ಯಾವುದೇ ವಸ್ತು ಸಂಗತಿಯನ್ನು ರಚಿಸಿರುವುದನ್ನು ಸೂಚಿಸುವುದು   Ex. ಈ ಕಲಾಕೃತಿ ಕಲಾವಿದ ಎಮ್. ಎಫ್. ಹುಸೇನ ಅವರ ರಚನೆ.
HYPONYMY:
ಗೃಹ ನಿರ್ಮಾಣ ಪುರ್ನನಿರ್ಮಾಣ ವಿಸ್ತಾರ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ನಿರ್ಮಾಣ ಸೃಷ್ಠಿ
Wordnet:
asmসৃষ্টি
bdदानाय
benরচনা
gujરચના
hinरचना
kasتَشکیٖل
kokरचणूक
malസൃഷ്ടി
marनिर्मिती
mniꯂꯩꯁꯦꯝꯕ
nepरचना
oriରଚନା
panਰਚਨਾ
sanनिर्माणम्
tamபடைத்தவர்
telరచన
urdتخلیق , تشکیل , تعمیر
noun  ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ   Ex. ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.
HYPONYMY:
ನಾಡಿ ಜಾಲ ಸ್ತಂಭ
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಕಟ್ಟು ನಿರ್ಮಾಣ ಆಡಂಬರ ಸೋಗು
Wordnet:
bdगलायमोनदेर
gujસંરચના
kasبَناوَٹ
marसंरचना
mniꯁꯦꯝꯒꯠꯂꯛꯄꯒꯤ꯭ꯃꯑꯣꯡ
oriସଂରଚନା
sanसंरचना
tamஅமைப்பு
telకూర్చిన
urdبناوٹ , ڈھانچہ
noun  ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ   Ex. ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
HYPONYMY:
ಕಟುವಾದ
ONTOLOGY:
अवस्था (State)संज्ञा (Noun)
SYNONYM:
ನಿರ್ಮಾಣ ಕಟ್ಟುವುದು ಕೂಡಿಸುವಿಕೆ ಸಂಯೋಜನೆ
Wordnet:
benনির্মাণ
malനിര്മ്മിതി
oriବିନ୍ୟାସ
panਰਚਨਾ
sanव्यूहः
urdتخلیق , بناوٹ , تعمیر
See : ಗೋಡೆ, ಆಕೃತಿ, ಏಕತೆಯ, ನಿರ್ಮಾಣ

Comments | अभिप्राय

Comments written here will be public after appropriate moderation.
Like us on Facebook to send us a private message.
TOP