Dictionaries | References ಮ ಮುಳುಗು Script: Kannada Meaning Related Words ಮುಳುಗು ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ Ex. ಹಡಗು ಸುಮುದ್ರದಲ್ಲಿ ಮುಳುಗಿತು. HYPERNYMY:ಇರುವುದು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಅದ್ದು ಮುಳುಗಿಹೋಗು ತಳಸೇರುWordnet:asmডুবা gujડૂબવું hinडूबना kokबुडप malവെള്ളത്തില് താഴുക marबुडणे mniꯂꯥꯛꯁꯤꯟꯕ nepडुब्नु oriବୁଡ଼ିଯିବା panਡੁੱਬਣਾ sanमज्ज् tamமூழ்கு telమునుగు urdڈوبنا , غرق ہونا , دریابردہونا , زیرآب ہونا , ڈوب جانا , غرقاب ہونا , verb ಸೂರ್ಯ,ಚಂದ್ರ ಇತ್ಯಾದಿಗಳ ಅಸ್ತಂಗತವಾಗುವಿಕೆ Ex. ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾನೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಅಸ್ತಮಿಸು ಅಸ್ತಂಗತವಾಗುWordnet:asmডুব যোৱা bdहाब benডোবা gujઅસ્ત થવું hinडूबना kasلوسُن kokमावळप malഅസ്തമിക്കുക marमावळणे oriଅସ୍ତ ହେବା panਡੁੱਬਣਾ sanअस्तं गम् tamஅஸ்தமி telఅస్తమించుట urdڈوبنا , ڈھلنا , غروب ہونا verb ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು Ex. ಅವನ ವ್ಯಾಪಾರವು ಮುಳುಗಿಹೋಯಿತು. HYPERNYMY:ಇರು ONTOLOGY:परिवर्तनसूचक (Change) ➜ कर्मसूचक क्रिया (Verb of Action) ➜ क्रिया (Verb) SYNONYM:ಹಾಳಾಗುWordnet:asmডুবা bdगोदो benডোবা gujનષ્ટ થવું hinडूबना kasٹھَپ گَژُھن kokबुडप malനഷ്ടപ്പെടുക mniꯃꯥꯡꯕ nepडूब्नु oriବୁଡ଼ିଯିବା panਫੇਲ ਹੋਣਾ sanह्रासय tamநஷ்டம் அடை telమునిగిపోవుట urdتباہ ہونا , برباد ہونا , ڈوبنا , چوپٹ ہونا , ختم ہوجانابیٹھنا , بہنا verb ನೀರಿನಿಂದ ತುಂಬಿ ಹೋಗಿರುವ/ ಜಲಾವೃತವಾಗಿರುವ ಪ್ರಕ್ರಿಯೆ Ex. ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು. HYPERNYMY:ಭರ್ತಿ ಮಾಡು ONTOLOGY:घटनासूचक (Event) ➜ होना क्रिया (Verb of Occur) ➜ क्रिया (Verb) SYNONYM:ಕೊಚ್ಚಿ ಹೋಗು ತುಂಬಿ ಹೋಗು ತುಂಬಿ-ಹೋಗುWordnet:bdलोम benডুবানো gujડૂબાડવું kasسہلاب یُن malമുങ്ങുക marबुडविणे mniꯊꯨꯝꯕ panਡੋਬ ਦੇਣਾ sanमज्जय urdڈبونا , غرق کرنا , برباد کرنا See : ತಲ್ಲೀನನಾಗು Comments | अभिप्राय Comments written here will be public after appropriate moderation. Like us on Facebook to send us a private message. TOP